ಮಾರಿಶಸ್: ತಂದೆಯಿಂದ ಮಗನಿಗೆ ಅಧಿಕಾರ ಹಸ್ತಾಂತರ
ಪೋರ್ಟ್ ಲೂಯಿಸ್, ಜ. 23: ಮಾರಿಶಸ್ನ 86 ವರ್ಷದ ಭಾರತೀಯ ಮೂಲದ ಪ್ರಧಾನಿ ಅನಿರುದ್ಧ ಜಗನ್ನಾಥ್ ಎರಡು ದಿನಗಳ ಹಿಂದೆ ರಾಜೀನಾಮೆ ನೀಡಿದ್ದು, ಅಧಿಕಾರವನ್ನು ತನ್ನ ಮಗನಿಗೆ ಹಸ್ತಾಂತರಿಸಿದ್ದಾರೆ.
ಮಿಲಿಟೇಂಟ್ ಸೋಶಿಯಲಿಸ್ಟ್ ಮೂವ್ಮೆಂಟ್ (ಎಂಎಸ್ಎಂ) ಪಕ್ಷದ ನಾಯಕರಾಗಿರುವ 50 ವರ್ಷದ ಪ್ರವಿಂದ್ ಜಗನ್ನಾಥ್ ಈಗಾಗಲೇ ತನ್ನ ಸಚಿವ ಸಂಪುಟವನ್ನು ರಚಿಸಿದ್ದಾರೆ.
Next Story