ಕಂಬಳದ ಪರ ತುಳುನಾಡ ರಕ್ಷಣಾ ವೇದಿಕೆ ಧರಣಿ

ಮಂಗಳೂರು, ಜ.24: ತುಳುನಾಡಿನ ಸಂಸ್ಕೃತಿಯ ಪ್ರತೀಕವಾಗಿರುವ ಕಂಬಳವನ್ನು ನಿಷೇಧಿಸದಂತೆ ಆಗ್ರಹಿಸಿ ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ಮಿನಿ ವಿಧಾನಸೌಧ ಎದುರು ಮಂಗಳವಾರ ಧರಣಿ ನಡೆಸಿತು.
ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಖಾಲಿದ್ ಉಜಿರೆ, ಜ್ಯೋತಿಕ ಜೈನ್ ಪಾಲ್ಗೊಂಡಿದ್ದರು.
Next Story





