ಉಡುಪಿ, ಜ.24: ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಜ.25ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅಪರಾಹ್ನ 2ಕ್ಕೆ ಬ್ರಹ್ಮಾವರದ ಹಂದಾಡಿ, ಬೇಳೂರು ಜೆಡ್ಡು ವಠಾರದ ಶ್ರೀಬಬ್ಬುಸ್ವಾಮಿ ದೇವಸ್ಥಾನ ವಠಾರದಲ್ಲಿ ಹಂದಾಡಿ ಗ್ರಾಮದ ಜನಸಂಪರ್ಕ ಸಭೆ.