ಗುಡ್ಡೆ ಅಂಗಡಿ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

ಬಂಟ್ವಾಳ, ಜ. 26: ಗುಡ್ಡೆಅಂಗಡಿ ಕಿರಿಯ ಪ್ರಾಥಾಮಿಕ ಶಾಲೆಯಲ್ಲಿ ಗುರುವಾರ 68ನೆ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಬಂಟ್ವಾಳ ಪುರಸಭಾ ನಾಮನಿರ್ದೇಶಿತ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆ ಅಂಗಡಿ ಧ್ವಜಾರೋಹಣಗೈದು ಮಾತನಾಡಿದರು.
ಈ ಸಂದರ್ಭದಲ್ಲಿ ಎನ್.ಜೆ.ಎಂ. ಉಪಾಧ್ಯಕ್ಷ ಅಬ್ದುಲ್ ಹಮೀದ್, ನಿಸಾರ್ ಅಹ್ಮದ್ ಎಂಜಿನಿಯರ್, ಶಾಲಾ ಮುಖ್ಯೋಪಾಧ್ಯಯ ವೆಂಟಕರಾವ್, ಸಹ ಶಿಕ್ಷಕಿಯರಾದ ಗಿರಿಜಲಕ್ಷ್ಮಿ. ಸಾಬಿರಾ, ಪ್ರಮುಖರಾದ ಬಶೀರ್ ಗುಡ್ಡೆಅಂಗಡಿ, ಇರ್ಷಾದ್ ಗುಡ್ಡೆಅಂಗಡಿ ಸೇರಿದಂತೆ ಶಾಲಾ ಮಕ್ಕಳು, ಸ್ಥಳೀಯರು ಉಪಸ್ಥಿತರಿದ್ದರು.
Next Story





