ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳ ಕಾರ್ಯಾಗಾರ ಉದ್ಘಾಟನೆ

ಬೆಂಗಳೂರು, ಜ.27: ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳ ಎರಡು ದಿನಗಳ ಕಾರ್ಯಾಗಾರವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಉದ್ಘಾಟಿಸಿದರು.
ಜಸ್ಟೀಸ್ ಜಯಂತ್ ಪಾಟೀಲ್, ಜಸ್ಟೀಸ್ ನಾರಾಯಣ ಸ್ವಾಮಿ, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅಶೋಕ್ ಅಗರವಾಲ್ ಉಪಸ್ಥಿತರಿದ್ದರು.
Next Story





