ಬೆಂಗಳೂರು, ಜ.27: ಕರ್ನಾಟಕದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಆರ್.ಕೆ.ದತ್ತಾ ಅವರನ್ನು ರಾಜ್ಯ ಸರಕಾರ ನೇಮಕಗೊಳಿಸಿದೆ. ಹಾಲಿ ಡಿಜಿ & ಐಜಿಪಿ ಓಂ ಪ್ರಕಾಶ್ ಜ.31ರಂದು ನಿವೃತ್ತರಾಗಲಿದ್ದಾರೆ. ತೆರವಾಗಲಿರುವ ಸ್ಥಾನಕ್ಕೆ ಆರ್ ಕೆ ದತ್ತಾ ನೇಮಕಗೊಂಡಿದ್ದಾರೆ.