ಫೋಟೋ 27 ರೋಡ್ ನಗರದಲ್ಲಿ ಕಾಂಕ್ರೀಟ್ ರಸ್ತೆಗೆ ಆದ್ಯತೆ: ಶಾಸಕ ಲೋಬೊ

ಮಂಗಳೂರು, ಜ.27: ನಗರದಲ್ಲಿ ರಸ್ತೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಕಾಂಕ್ರಿಟೀಕರಣಗೊಳಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ ಹೇಳಿದರು.
ನಗರದ ಬದ್ರಿಯ ಕಾಲೇಜು ಸಮೀಪದ ಕಂದಕದಲ್ಲಿ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಮೇಯರ್ ಹರಿನಾಥ್, ಮನಪಾ ಸ್ಥಾಯಿ ಸಮಿತಿಯ ಅಧ್ಯಕ್ಷ ಲ್ಯಾನ್ಸಿ ಲಾಟ್ ಪಿಂಟೊ, ಮನಪಾ ಸಚೇತಕ ಶಶಿಧರ್ ಹೆಗ್ಡೆ, ಕಾರ್ಪೊರೇಟರ್ ಅಬ್ದುಲ್ಲತೀಫ್, ಮಾಜಿ ಕಾರ್ಪೊರೇಟರ್ ಸರಳಾ ಕರ್ಕೇರ, ವಾರ್ಡ್ ಅಧ್ಯಕ್ಷ ಸುಧಾಕರ್ ಶೆಣೈ, ಡಾ.ಎನ್. ಇಸ್ಮಾಯೀಲ್, ಅಹ್ಮದ್ ಬಾವ ಬಜಾಲ್, ಯೂಸೂಫ್ ಉಚ್ಚಿಲ್, ರಾಮ್ ಭಟ್, ಸಿ.ಹಮೀದ್, ಮುಸ್ತಫಾ, ನಾಸೀರ್, ಸಿರಾಜ್, ಆರೀಫ್, ಪ್ರವೀಣ್, ದಯಾನಂದ್, ತೌಶಿಕ್, ಅಮೀರ್, ಜನಾರ್ದನ್, ಅಯ್ಯೂಬ್, ಫೈಝಲ್, ಜಯರಾಮ ಶೆಟ್ಟಿ, ಗೋಡ್ವಿನ್, ರೋಶನ್, ವಿವೇಕ ಮತ್ತಿತರರಿದ್ದರು.
Next Story





