ಗಂಗೊಳ್ಳಿ, ಜ.28: ಗಂಗೊಳ್ಳಿ ಪೇಟೆಯ ನೀರು ಟ್ಯಾಂಕ್ ಬಳಿ ಜ.26 ರಂದು ಅಪರಾಹ್ನ ಮಟ್ಕಾ ಜುಗಾರಿ ನಡೆಸುತ್ತಿದ್ದ ಗುಂದು ಹಿತ್ತಲು ನಿವಾಸಿ ಭಾಸ್ಕರ ಪೂಜಾರಿ(60) ಎಂಬವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.