ಬಜ್ಪೆ : ಎಸ್ ಡಿಪಿಐ ಯಿಂದ ಕರಾಳ ದಿನಾಚರಣೆ
.jpg)
ಬಜ್ಪೆ, ಜ.31: ಕೇಂದ್ರ ಸರಕಾರದ ಆರ್ಥಿಕ ನೀತಿಯ ವಿರುದ್ಧ ಎಸ್ ಡಿಪಿಐ ಮೂಡುಬಿದಿರೆ ವಿಧಾನಸಭಾ ಕ್ಷೇತ್ರಾಧ್ಯಕ್ಷ ಅಶ್ರಫ್ ಅವರ ನೇತೃತ್ವದಲ್ಲಿ ನಡೆದ ಕರಾಳ ದಿನಾಚರಣೆಯ ನಿಮಿತ್ತ ಕಾರ್ಯಕರ್ತರು ಸಾರ್ವಜನಿಕ ಪ್ರದೇಶಗಳಲ್ಲಿ ಕರಪತ್ರಗಳನ್ನು ಹಂಚುವ ಮೂಲಕ ಮೋದಿ ಸರಕಾರದ ಆರ್ಥಿಕ ನೀತಿ ಹಾಗೂ ಫ್ಯಾಸಿಸಂ ಕೃತ್ಯಗಳನ್ನು ಖಂಡಿಸಿದರು.
Next Story





