Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ವಾರ್ಷಿಕ ಆದಾಯ 3 ಲಕ್ಷ ರೂ. ತನಕ ಯಾವುದೇ...

ವಾರ್ಷಿಕ ಆದಾಯ 3 ಲಕ್ಷ ರೂ. ತನಕ ಯಾವುದೇ ತೆರಿಗೆ ಇಲ್ಲ

ಕೇಂದ್ರ ಬಜೆಟ್ Live

ವಾರ್ತಾಭಾರತಿವಾರ್ತಾಭಾರತಿ1 Feb 2017 11:15 AM IST
share
ವಾರ್ಷಿಕ  ಆದಾಯ 3 ಲಕ್ಷ ರೂ. ತನಕ ಯಾವುದೇ  ತೆರಿಗೆ ಇಲ್ಲ

ಹೊಸದಿಲ್ಲಿ, ಫೆ.1: ಕೇಂದ್ರ ಹಣಕಾಸು ಸಚಿವ  ಅರುಣ್ ಜೇಟ್ಲಿ 2017-18ನೆ ಸಾಲಿನ ಕೇಂದ್ರ ಬಜೆಟ್ ನ್ನು ಲೋಕಸಭೆಯಲ್ಲಿ ಇಂದು ಮಂಡಿಸಿದರು.ಸಚಿವ ಜೇಟ್ಲಿ ನಾಲ್ಕನೆ ಬಜೆಟ್‌ ಮಂಡಿಸಿದರು.

ಮುಖ್ಯಾಂಶಗಳು

*ಮೊದಲ ಬಾರಿ  ಸಾಮಾನ್ಯ ಬಜೆಟ್ ನಲ್ಲಿ ರೈಲ್ವೆ ಬಜೆಟ್ ವಿಲೀನ

*ಎರಡಂಕೆಯ ಹಣದುಬ್ಬರ ನಿಯಂತ್ರಣ.

*ಉದ್ಯೋಗ ಕ್ಷೇತ್ರದಲ್ಲಿ  ಯುವ ಶಕ್ತಿ ಬಲವರ್ಧನೆಗೆ ಕ್ರಮ
* ಸಾರ್ವಜನಿಕ  ಹಣ ಸದುಪಯೋಗ ಪಡಿಸಲು ಕ್ರಮ

*ಭಾರತ   ಆರ್ಥಿಕವಾಗಿ ವೇಗವಾಗಿ ಬೆಳೆಯುತ್ತಿದೆ.

*ಭಾರತ ವಿದೇಶಿ ಹೂಡಿಕೆಯಲ್ಲಿ ಗಮನಾರ್ಹ ಸಾಧನೆ 

* ಆರ್ಥಿಕ  ಸ್ಥಿತಿ  ಅಭಿವೃದ್ಧಿಗೆ ನೋಟು ರದ್ಧತಿ ಪೂರಕ.

*ನೋಟು ರದ್ಧತಿಯಿಂದ  ಅರ್ಥವ್ಯವಸ್ಥೆಯಲ್ಲಿ ಪಾರದರ್ಶಕತೆ ಜಾರಿಯಾಗಿದೆ

*ವಿದೇಶಿ ವಿನಿಮಯದಲ್ಲಿ ಭಾರೀ ಬದಲಾವಣೆ.

*ಕೃಷಿ ಕ್ಷೇತ್ರದಲ್ಲಿ ಅತ್ಯುತ್ತಮ ಪ್ರಗತಿ

*ನೋಟು ಅಮಾನ್ಯೀಕರಣ ಲಾಭ ಬಡಜನರಿಗೆ ವರ್ಗಾವಣೆಗೆ  ನಿರ್ಧಾರ,. ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಹೂಡಿಕೆ.

* ನೋಟು ಬ್ಯಾನ್ ನಿಂದ ಬ್ಯಾಂಕ್ ಸಾಲ ಕಡಿಮೆಯಾಗಿದೆ.

*ಸಣ್ಣ  ಮತ್ತು ಮಧ್ಯಮ ವರ್ಗದ ರೈತರಿಗೆ ಕೇಂದ್ರದ ನೆರವು.
* ಬೆಳೆ ವಿಮೆ ಯೋಜನೆಗೆ 9 ಸಾವಿರ ಕೋಟಿ ರೂ.
*ಫಸಲ್ ವಿಮಾ ಯೋಜನೆಯಲ್ಲೂ ರೈತರಿಗೆ ನೆರವು
*ಭಾರತದ ಮುಂದಿನ ಗುರಿ ಟೆಕ್ ಇಂಡಿಯಾ ಯೋಜನೆ

*ಹೈನುಗಾರಿಕಾ ಅಭಿವೃದ್ಧಿಗೆ   8 ಸಾವಿರ ಕೋಟಿ ರೂ.
*ಗುಡಿಸಲು ಮುಕ್ತ ಭಾರತ ಯೋಜನೆಯಡಿ 1 ಕೋಟಿ ಮನೆ ನಿರ್ಮಾಣ
* ನೀರಾವರಿಗಾಗಿ ಧೀರ್ಘಾವಧಿ ಸಾಲ
*ಮನ್ರೆಗಾ ಫಂಡ್  ವಿಸ್ತರಣೆ , 48 ಸಾವಿರ ಕೋಟಿ ರೂ. ಹೆಚ್ಚಳ 

*ಕೃಷಿ ವಿಜ್ಞಾನ ಪ್ರಯೋಗಾಲಯ ಸ್ಥಾಪನೆ ನಿರ್ಧಾರ

*1.50 ಲಕ್ಷ ಹಳ್ಳಿಗಳಲ್ಲಿ ಬ್ರಾಡ್ ಬ್ಯಾಂಡ್  ಸೌಲಭ್ಯ

*ಪರಿಶಿಷ್ಟ ಜಾತಿ ಅಭಿವೃಧ್ದಿಗೆ 53 ಸಾವಿರ ಕೋಟಿ ರೂ.

*2019ರ ಒಳಗಾಗಿ ಹಳ್ಳಿಗಳಲ್ಲಿ ಬಡತನ ನಿವಾರಣೆಗೆ ಕ್ರಮ
,*2018ರ ವೇಳೆಗೆ  ಶೇ 100ರಷ್ಟು  ಗ್ರಾಮೀಣ ವಿದ್ಯುದ್ದೀಕರಣ 

*ವಿದ್ಯುತ್ ಯೋಜನೆಗಾಗಿ  ನಾಲ್ಕವರೆ ಸಾವಿರ ಕೋಟಿ ರೂ. ಯೋಜನೆ

* ಮನ್ ರೆಗಾ ಯೋಜನೆಯಡಿ  ಹಳ್ಳಿಗಳಲ್ಲಿ 10 ಲಕ್ಷ ಕೆರೆ ನಿರ‍್ಮಾಣ
*ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರಿನ ಯೋಜನೆ

*ಮಹಿಳಾ ಶಕ್ತಿ ಕೇಂದ್ರ ಸ್ಥಾಪನೆಗೆ 500 ಕೋಟಿ ರೂ.

*ಗರ್ಭಿಣಿ ಮಹಿಳೆಯರಿಗೆ 6000 ರೂ. ಸಹಾಯಧನ

*ಗ್ರಾಮೀಣ ಶಿಕ್ಷಣಕ್ಕೆ ತಂತ್ರಜ್ಞಾನ ಬಳಕೆ

*ಎಲ್ಲ ಪ್ರವೇಶ ಪರೀಕ್ಷೆಗಳಿಗೆ ಒಂದೇ ಪ್ರಾಧಿಕಾರ

*ಎಲ್ಲ ಕಾಲೇಜುಗಳಿಗೆ ಸ್ವಾಯತ್ತತೆ 

*ಟೆಕ್ಸ್ ಟೈಲ್ ಕ್ಷೇತ್ರಗಳಲ್ಲಿ  ಉದ್ಯೋಗ ಸೃಷ್ಟಿ ಯೋಜನೆ.

* ಹಿರಿಯ ನಾಗರಿಕರಿಕರಿಗೆ ಆರೋಗ್ಯ ಕಾರ್ಡ್

*ಜಾರ್ಖಂಡ್, ಗುಜರಾತ್ ನಲ್ಲಿ ಎರಡು ಏಮ್ಸ್ ಕೇಂದ್ರ  ಆರಂಭ

*ಆಧಾರ ಯೋಜನೆ ಆಧಾರದಲ್ಲಿ ಆರೋಗ್ಯ ಕಾರ್ಡ್ ಯೋಜನೆ.

*ಕರಾವಳಿ ಹೈವೇಗಳ ನಿರ್ಮಾಣಕ್ಕೆ ಹೆಚ್ಚಿನ  ಆದ್ಯತೆ, 64 ಸಾವಿರ ಕೋಟಿ ರೂ. ಯೋಜನೆ.

*ರೈಲು ಸುರಕ್ಷತೆಗೆ 1 ಲಕ್ಷ ಕೋಟಿ ರೂ. 

*2020 ರ  ಒಳಗೆ ಮಾನವರಹಿತ  ರೈಲ್ವೆ ಕ್ರಾಸಿಂಗ್

*ಇ- ಟಿಕೆಟ್ ಮೇಲೆ ಸರ್ವಿಸ್ ಜಾರ್ಜ್ ಇಲ್ಲ.

*2019ರ ಒಳಗಾಗಿ ಎಲ್ಲ ರೈಲುಗಳಲ್ಲಿ ಜೈವಿಕ ಟಾಯ್ಲೆಟ್ ಅಳವಡಿಕೆ

* 4 ಪ್ರಮುಖ ಉದ್ದೇಶದೊಂದಿಗೆ ರೈಲ್ವೆ ಕ್ಷೇತ್ರ  ಅಭಿವೃದ್ಧಿ 

*500 ಕಿ.ಲೋ ಮೀಟರ್ ಹೊಸ ರೈಲ್ವೆ ಹಳಿ ಅಳವಡಿಕೆ

*ಸಣ್ಣ ನಗರಗಳಲ್ಲೂ  ವಿಮಾನ ನಿಲ್ದಾಣ. ವಿಮಾನ  ನಿಲ್ದಾಣ ಪ್ರಾಧಿಕಾರದ  ಜಾಗ ಸಾರ್ವಜನಿಕ ಉದ್ದೇಶಕ್ಕೆ ಬಳಕೆ 

*ಸಾರಿಗೆ ಕ್ಷೇತ್ರದ ಅಭಿವೃದ್ಧಿಗೆ 2.41 ಲಕ್ಷ ಕೋಟಿ ರೂ.

* 3,500 ಕಿ.ಮಿ. ಹೊಸ ರೈಲು ಮಾರ್ಗ ನಿರ್ಮಾಣ.

*ರೈಲು ನಿಲ್ದಾಣಗಳಲ್ಲಿ ದಿವ್ಯಾಂಗರ  ಅನುಕೂಕ್ಕೆ ಯೋಜನೆ

*ಡಿಜಿಟಲ್ ವ್ಯವಹಾರ ಹೆಚ್ಚಿಸಲು ಭೀಮ್ ಸ್ಕೀಮ್ ಎರಡು ಹೋಜನೆ.

* ಡೆಬಿಟ್, ಕ್ರೆಡಿಟ್ ಕಾರ್ಡ್ ಇಲ್ಲವರಿಗೆ ಆಧಾರ ಕಾರ್ಡ್ ಮೂಲಕ ವ್ಯವಹಾರಕ್ಕೆ ಕ್ರಮ 

* ಪ್ರಧಾನ  ಅಂಚೆ ಕಚೇರಿಗಳಲ್ಲಿ ಪಾಸ್ ಪೋರ್ಟ್ ಸೌಲಭ್ಯ 

*ಆಧಾರ್ ಕಾರ್ಡ್ ಆಧಾರದಲ್ಲಿ ಹೊಸ ಸ್ಮಾರ್ಟ್ ಕಾರ್ಡ್

*ಆನ್ ಲೈನ್ ನಲ್ಲಿ ಎಫ್ ಡಿಐ ಪ್ರಸ್ತಾವನೆ

*ಆಧಾರ್ ಆಧಾರಿತ ಯೋಜನೆಗೆ 20 ಲಕ್ಷ ಹೊಸ ಕೇಂದ್ರ,  ಆಧಾರ ಪೇ ಹೆಸರಿನಲ್ಲಿ ಯೋಜನೆ ಜಾರಿ.

*ಆರ್ಥಿಕ ಸುಸ್ತಿದಾರರ  ಆಸ್ತಿ ವಶಪಡಿಸಿಕೊಳ್ಲಲು ಕ್ರಮ.

* 2020ರ  ಒಳಗೆ ಆಧಾರ್ ಆಧಾರಿತ 20 ಲಕ್ಷ ಸ್ವೈಪ್  ಮಿಶನ್ 

*ರಕ್ಷಣಾ ಇಲಾಖೆಗೆ 2.74 ಲಕ್ಷ  ಕೋಟಿ ರೂ.  ಅನುದಾನ

*2016 &17 ನೆ ಸಾಲಿನ  ಆದಾಯ ತೆರಿಗೆ ಘೋಷಣೆ ವಿವರ : 50 ಲಕ್ಷ ರೂ ಕಡಿಮೆ ಆದಾಯ -1.72 ಲಕ್ಷ ಜನರು ಘೋಷಣೆ,  10 ಲಕ್ಷ ಕಡಿಮೆ ಆದಾಯ 24 ಲಕ್ಷ ಜನ, 2.50 ಲಕ್ಷ ರೂ. ಕಡಿಮೆ ಆದಾಯ 99 ಲಕ್ಷ ಜನರಿಂದ ಘೋಷಣೆ, ಒಟ್ಟು 3.5 ಕೋಟಿ ಜನರಿಂದ  ಆದಾಯ ತೆರಿಗೆ ಪಾವತಿ.

*ದೇಶದಲ್ಲಿ 13.97 ಲಕ್ಷ ನೋಂದಾಯಿತ  ಕಂಪನಿಗಳ ಪೈಕಿ 5.97 ಕಂಪೆನಿಗಳಿಂದ  ತೆರಿಗೆ  ಹಣ ಪಾವತಿ. 

*3 ಲಕ್ಷ ರೂಪಾಯಿಗಳಿಂತ ಹೆಚ್ಚು ನಗದು ವ್ಯವಹಾರ ಮಾಡುವಂತಿಲ್ಲ

*ವಾರ್ಷಿಕ 50 ಕೋಟಿ ವ್ಯವಹಾರ ಮಾಡುವ ಕಂಪೆನಿಗೆ  ಶೇ 5ರಷ್ಠು ತೆರಿಗೆ ವಿನಾಯತಿ 

* ರಾಜಕೀಯ ಪಕ್ಷಗಳಿಗೆ 2 ಸಾವಿರ ರೂ. ಮಾತ್ರ ನಗದಿನಲ್ಲಿ ಪಾವತಿ 

* ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡಿಕೆಯಲ್ಲಿ ಷರತ್ತು. ಚೆಕ್, ಡಿಡಿ, ಡಿಜಿಟಲ್ ಮೋಡ್ ನಲ್ಲಿ ಹಣ ಪಡೆಯಲು ಅವಕಾಶ.

 *ಆದಾಯ ತೆರಿಗೆ ಮಿತಿ ಏರಿಕೆ ಇಲ್ಲ.

* ಆದಾಯ ತೆರಿಗೆ ಶೇ 10ರಿಂದ 5ಕ್ಕೆ ಕಡಿತ 

*  ವಾರ್ಷಿಕ  ಆದಾಯ 3 ಲಕ್ಷ ರೂ. ತನಕ ಆದಾಯ ತೆರಿಗೆ ಇಲ್ಲ

* 3ರಿಂದ 5 ಲಕ್ಷ ರೂ. ಆದಾಯಕ್ಕೆ ಶೇ 5ರಷ್ಟು ತೆರಿಗೆ 

*5ರಿಂದ 10 ಲಕ್ಷ ರೂ. ಆದಾಯಕ್ಕೆ ಶೇ 10ರಷ್ಟು 

*10ರಿಂದ ಮೇಲ್ಪಟ್ಟು ಶೇ 30

* ರೂ. 50 ಲಕ್ಷಕ್ಕಿಂತ ಹೆಚ್ಚು   ಆದಾಯ ಇರುವವರಿಗೆ ಶೇ 10ರಷ್ಟು ಸರ್ಚಾರ್ಜ್ 

*1 ಕೋಟಿ ರೂ.ಗಿಂತ ಹೆಚ್ಚು ಆದಾಯ  ಇರುವವರಿಗೆ ಶೇ 15ರಷ್ಟು ಸರ್ಚಾರ್ಜ್

share
ವಾರ್ತಾಭಾರತಿ
ವಾರ್ತಾಭಾರತಿ
Next Story
X