ಕರಾಚಿಯಲ್ಲಿ ಅಫ್ಘಾನ್ ರಾಜತಾಂತ್ರಿಕನ ಹತ್ಯೆ

ಕರಾಚಿ, ಫೆ. 6: ಪಾಕಿಸ್ತಾನದ ಕರಾಚಿ ನಗರದಲ್ಲಿರುವ ಅಫ್ಘಾನಿಸ್ತಾನಿ ಕಾನ್ಸುಲೇಟ್‌ನಲ್ಲಿ ಅಫ್ಘಾನ್ ರಾಜತಾಂತ್ರಿಕರೋರ್ವರನ್ನು ಸೋಮವಾರ ಗುಂಡು ಹಾರಿಸಿ ಕೊಲೆಗೈಯಲಾಗಿದೆ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಕಾನ್ಸುಲೇಟ್‌ನ ಮೂರನೆ ಕಾರ್ಯದರ್ಶಿಯನ್ನು ಖಾಸಗಿ ಅಂಗರಕ್ಷಕನೊಬ್ಬ ಗುಂಡು ಹಾರಿಸಿ ಕೊಂದನು. ಆರೋಪಿಯನ್ನು ಬಂಧಿಸಲಾಗಿದೆ.
Next Story





