ಅಂದರ್‌ಬಾಹರ್: ಐವರ ಸೆರೆ

ಉಡುಪಿ, ಫೆ.6: ಉಡುಪಿ ಕಕ್ಕುಂಜೆ ಎಂಬಲ್ಲಿ ಫೆ.5ರಂದು ಸಂಜೆ ವೇಳೆ ಅಂದರ್ ಬಾಹರ್ ಇಸ್ಪಿಟ್ ಜುಗಾರಿ ಆಡುತ್ತಿದ್ದ ಐವರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಸುಭಾಷ್, ಪ್ರಕಾಶ್, ರವಿ ಆಚಾರ್ಯ, ಸದಾನಂದ ಪೂಜಾರಿ, ರವಿ ಆಚಾರ್ಯ ಎಂದು ಗುರುತಿಸಲಾಗಿದೆ. ಇವರಿಂದ 35,400 ರೂ. ನಗದು, 2 ಮೊಬೈಲ್ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





