ಕುವೈತ್ ಸಿಟಿ: ಒಪೇರಾ ಹೌಸ್ ನೂತನ ಕಟ್ಟಡಕ್ಕೆ ಬೆಂಕಿ
.jpg)
ಕುವೈತ್ ಸಿಟಿ, ಫೆ. 6: ಕುವೈತ್‌ನ ನೂತನ ಒಪೇರಾ ಹೌಸ್ ಕಟ್ಟಡಕ್ಕೆ ಸೋಮವಾರ ಬೆಂಕಿಬಿದ್ದಿದೆ. 770 ಮಿಲಿಯ ಡಾಲರ್ (ಸುಮಾರು 5173 ಕೋಟಿ ರೂ.) ವೆಚ್ಚದ ಕಟ್ಟಡವನ್ನು ಮೂರು ತಿಂಗಳ ಹಿಂದೆಯಷ್ಟೇ ಸಾರ್ವಜನಿಕರಿಗೆ ತೆರೆಯಲಾಗಿತ್ತು.
ಕಟ್ಟಡದ ಶೇಖ್ ಜಬ್ಬಾರ್ ಅಲ್ ಅಹ್ಮದ್ ಕಲ್ಚರಲ್ ಸೆಂಟರ್‌ನಿಂದ ದಟ್ಟ ಕಪ್ಪು ಹೊಗೆ ಮೇಲೇಳುವುದನ್ನು ಟೆಲಿವಿಶನ್ ಚಿತ್ರಗಳು ತೋರಿಸಿವೆ.
ಅಗ್ನಿಶಾಮಕ ಸಿಬ್ಬಂದಿ ಕ್ರೇನ್‌ನಲ್ಲಿ ನಿಂತು ಕಟ್ಟಡದ ಮೇಲೆ ನೀರು ಹಾಯಿಸಿದರು.
ಶಂಕಿತನನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು.ಕ್ರೇನ್ ಮೇಲಿಂದ ನೀರು ಹಾಯಿಸಿ ಬೆಂಕಿ ನಂದಿಸಲು ಶ್ರಮಿಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ.
ವಲಸೆ ನಿಷೇಧ ಆದೇಶದ ಹಿನ್ನೆಲೆಯಲ್ಲಿ ಪೂರ್ವ ಆಫ್ರಿಕದ ದಿಜ್‌ಬೂತಿಯಲ್ಲಿ ಒಂದು ವಾರ ಸಿಕ್ಕಿಹಾಕಿಕೊಂಡ ಬಳಿಕ ರವಿವಾರ ಸಾನ್‌ಫ್ರಾನ್ಸಿಸ್ಕೊ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕುಟುಂಬವೊಂದರ ಸದಸ್ಯರು.
Next Story





