ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ಲಘು ಭೂಕಂಪ

ಹೊಸದಿಲ್ಲಿ, ಫೆ.6: ರಾಜಧಾನಿ ದಿಲ್ಲಿ, ಉತ್ತರಾಖಂಡ್ ನಲ್ಲಿ ಲಘ ಭೂಕಂಪವಾಗಿದ್ದು, ರಾತ್ರಿ 10:35ರ ವೇಳೆಗೆ ಸುಮಾರು 30 ಸೆಕೆಂಡ್‌ಗಳ ಕಾಲ ಭೂಕಂಪನದ ಅನುಭವವಾಗಿದೆ. ಆದರೆ ಯಾವುದೇ ನಷ್ಟ, ಸಾವು ನೋವಿನ ಬಗ್ಗೆ ವರದಿಯಾಗಿಲ್ಲ.
ಉತ್ತರ ಭಾರತದ ದಿಲ್ಲಿ , ಹರಿಯಾಣ, ಪಂಜಾಬ್, ಉತ್ತರಕಾಂಡ್ ನ ಹಲವಡೆ ಭೂಕಂಪವಾಗಿದೆ. ರಿಕ್ಟರ್ ಮಾಪಕದಲ್ಲಿ 5. 8ರಷ್ಟು ತೀವ್ರತೆ ದಾಖಲಾಗಿದೆ. ಎಂದು ವರದಿ ತಿಳಿಸಿದೆ.
Next Story





