ಸೆಲ್ವಂ ಕ್ಯಾಂಪ್‌ಗೆ ಇನ್ನಷ್ಟು ಶಾಸಕರು

ಚೆನ್ನೈ, ಫೆ.9: ತಮಿಳುನಾಡಿನಲ್ಲಿ ರಾಜಕಿಯ ಚಟುವಟಿಕೆ ಬಿರುಸುಗೊಂಡಿದದ್ದು, ಎಐಎಡಿಎಂಕೆ ಅಧಿನಾಯಕಿ ಶಶಿಕಲಾ ನಟರಾಜನ್ ವಿರುದ್ಧ ಸಿಡಿದೆದ್ದಿರುವ ಉಸ್ತುವಾರಿ ಮುಖ್ಯ ಮಂತ್ರಿ ಒ. ಪನ್ನೀರ್ ಸೆಲ್ವಂ ಅವರ ಪಾಳಯಕ್ಕೆ ಇನ್ನಷ್ಟು ಶಾಸಕರು ಹಾರಿದ್ದಾರೆ.
ಎಐಎಡಿಎಂಕೆ ಧುರೀಣ ಮಧುಸೂದನ್ ಬೆಂಬಲ ಘೋಷಿಸಿದ ಬೆನ್ನಲ್ಲೆ ಸೆಲ್ವಂ ಅವರ ಬೆಂಬಲಕ್ಕೆ ಹಲವು ಮಂದಿ ಶಾಸಕರು ಮುಂದಾಗಿದ್ದಾರೆ. ಮೂವರು ಸಚಿವರು ಬೆಂಬಲ ಘೋಷಿಸಿದ್ದಾರೆ.
ಈ ನಡುವೆ ತಮ್ಮ ಬೆಂಬಲಿತ ಶಾಸಕರನ್ನುಗೋಲ್ಡನ್ ರೇ ರೆಸಾರ್ಟ್‌ನಲ್ಲಿ ಶಶಿಕಲಾ ಹಿಡಿದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
Next Story





