ಮುರಳಿ ವಿಜಯ್ ಶತಕ; ಶತಕ ವಂಚಿತ ಪೂಜಾರ

ಹೈದರಾಬಾದ್, ಫೆ.9: ಇಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ನಲ್ಲಿ ಭಾರತದ ಆರಂಭಿಕ ದಾಂಡಿಗ ಮುರಳಿ ವಿಜಯ್ ಶತಕ ದಾಖಲಿದ್ದಾರೆ.
48ನೆ ಟೆಸ್ಟ್ ಪಂದ್ಯದಲ್ಲಿ ವಿಜಯ್ 9ನೆ ಶತಕ ದಾಖಲಿಸಿದರು. ಆದರೆ ಚೇತೇಶ್ವರ ಪೂಜಾರ(83) ಶತಕ ವಂಚಿತಗೊಂಡರು.
ವಿಜಯ್ 108ರನ್ ಗಳಿಸಿ ಔಟಾದರು.64ನೆ ಓವರ್ ಮುಕ್ತಾಯಕ್ಕೆ ಭಾರತ 3 ವಿಕೆಟ್ ನಷ್ಟದಲ್ಲಿ 234 ರನ್ ಗಳಿಸಿತ್ತು. ನಾಯಕ ವಿರಾಟ್ ಕೊಹ್ಲಿ 35 ರನ್ ಗಳಿಸಿ ಆಡುತ್ತಿದ್ದಾರೆ.
Next Story





