ಸುಳ್ಯ, ಫೆ.9: ಕಲ್ಲುಗುಂಡಿ ಕೀಲಾರು ಬಳಿ ಕಾಡಾನೆ ಮೃತದೇಹ ಪತ್ತೆಯಾಗಿದೆ. ಕಾಡಾನೆಗಳ ಮಧ್ಯ ಜಗಳ ಸಂಭವಿಸಿ ಕಾಡಾನೆಯೊಂದು ಸಾವನ್ನಪ್ಪಿರಬೇಕೆಂದು ಶಂಕಿಸಲಾಗಿದೆ.