ಮಂಗಳೂರು: ಫೆ.11ರಂದು ಕಾನೂನು ಉಪನ್ಯಾಸ
ಮಂಗಳೂರು, ಫೆ.9: ಡಿಸ್ಕವರಿ ಲಾ ಅಕಾಡಮಿ ವತಿಯಿಂದ ‘ಅಪಘಾತ ಸಮಯದಲ್ಲಿ ಚಾಲಕ-ಮಾಲಕ ಮತ್ತು ಮೂರನೆ ವ್ಯಕ್ತಿಯ ಹಕ್ಕುಬಾಧ್ಯತೆ ಹಾಗು ಕರ್ತವ್ಯಗಳು’ ಎಂಬ ವಿಚಾರಗಳ ಬಗ್ಗೆ ನ್ಯಾಯವಾದಿ ಅನಿರುದ್ಧ ಹಲ್ದಿಪುರ್ಕಾರ್ ಫೆ.11ರಂದು ಸಂಜೆ 5ಕ್ಕೆ ನಗರದ ಈಡನ್ ಕ್ಲಬ್ ಸಭಾಂಗಣದಲ್ಲಿ ವಿಶೇಷ ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





