ಎಐಎಡಿಎಂಕೆಯಿಂದ ಮಧುಸೂದನನ್ ವಜಾ ; ಸೆಂಗೊಟ್ಟಿಯನ್ ನೂತನ ಅಧ್ಯಕ್ಷ

ಚೆನ್ನೈ, ಫೆ.10: ಎಐಎಡಿಎಂಕೆ ಪಕ್ಷದ ಅಧ್ಯಕ್ಷರಾಗಿರುವ ಡಿ.ಮಧುಸೂದನನ್ ಅವರನ್ನು ಎಐಎಡಿಎಂಕೆ ಪಕ್ಷದ ಅಧ್ಯಕ್ಷ ಸ್ಥಾನ ಮತ್ತು ಪಕ್ಷದ ಪ್ರಾಥಮಿಕ ಸದಸ್ಯತ್ವ ಸ್ಥಾನದಿಂದ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ವಜಾಗೊಳಿಸಿದ್ದಾರೆ.
ತೆರವಾಗಿರುವ ಎಐಎಡಿಎಂಕೆ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಪಕ್ಷದ ಹಿರಿಯ ಧುರೀಣ ಕೆ.ಎ. ಸೆಂಗೊಟ್ಟಿಯನ್
ಅವರನ್ನು ಶಶಿಕಲಾ ನೇಮಕ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
Next Story





