ಪಕ್ಷಿಕೆರೆ,ಫೆ.10: ಪಕ್ಷಿಕೆರೆ ಸಮೀಪದ ಪಂಜ ಕೆಳಗಿನ ಮನೆ ದೇಜಪ್ಪ ಶೆಟ್ಟಿಯವರು (85) ಪೆಬ್ರವರಿ 8 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು, ಕೃಷಿಕರಾಗಿ, ದಾರ್ಮಿಕ ಮುಖಂಡರಾಗಿ ಪ್ರಸಿದ್ದಿ ಪಡೆದ ಮೃತರು ಪತ್ನಿ 4 ಗಂಡು , ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.