ಶಂಕರನಾರಾಯಣ, ಫೆ.10: ವೈಯಕ್ತಿಕ ಕಾರಣದಿಂದ ಮನನೊಂದ ಆರ್ಡಿಯ ನಾರಾಯಣ ಶೆಟ್ಟಿ(54) ಎಂಬವರು ಫೆ.7ರಂದು ದಾರನಾಡಿ ಎಂಬಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶಂಕರ ನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.