ತಿರುವಣ್ಣಾಮಲೈನಲ್ಲಿ ಎಐಎಡಿಎಂಕೆ ಕಾರ್ಯಕರ್ತನ ಹತ್ಯೆ

ಚೆನ್ನೈ, ಫೆ.12: ತಮಿಳನಾಡಿನ ತಿರುವಣ್ಣಾಮಲೈನಲ್ಲಿ ಎಐಎಡಿಎಂಕೆ ಕಾರ್ಯಕರ್ತ ಕನಕ್ ರಾಜ್ ಎಂಬವವರನ್ನು ಇಂದು ಬೆಳಗ್ಗೆ ಹತ್ಯೆ ಮಾಡಲಾಗಿದೆ.
ಕನಕರಾಜ್ ಅವರು ತಿರುವಣ್ಣಾಮಲೈನ ಎಐಎಡಿಎಂಕೆ ಕಾರ್ಯದರ್ಶಿ ಎಂದು ತಿಳಿದು ಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿ ಶೇಖರ‍್, ಬಾಬು ಮತ್ತು ಶರಣನ್ ಎಂವರು ಪೊಲೀಸರ ಮುಂದೆ ಶರಣಾಗಿದ್ಧಾರೆ.
Next Story





