ತೆಂಕನಿಡಿಯೂರು: ಎಂ.ಕಾಂ.ನಲ್ಲಿ ಎರಡು ರ‍್ಯಾಂಕ್

ಉಡುಪಿ, ಫೆ.13: ಮಂಗಳೂರು ವಿವಿ ಕಳೆದ ಮೇ ತಿಂಗಳಲ್ಲಿ ಎಂ.ಕಾಂ. ಸ್ನಾತಕೋತ್ತರ ಪದವಿಗಾಗಿ ನಡೆಸಿದ ಪರೀಕ್ಷೆಯಲ್ಲಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಶುೃತಿ ಮತ್ತು ದಿವ್ಯಾ ಕೆ. ಇವರು ಕ್ರಮವಾಗಿ 2 ಹಾಗೂ 5ನೇ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಇವರಿಗೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಗೂ ಸಚಿವರಾದ ಪ್ರಮೋದ್
Next Story





