ಮಹಿಳೆಯ ಹಲ್ಲೆಗೆ ಯತ್ನ: ಆರೋಪಿಯ ಬಂಧನ
ಮಂಗಳೂರು, ಫೆ. 14: ನಗರದ ಕಣ್ಣೂರು ಬಳಿ ಫೆ. 11ರಂದು ನರ್ಸ್ ಶಾರದಾ ಅವರಿಗೆ ಚಪ್ಪಲಿಯಿಂದ ಹಲ್ಲೆ ಮಾಡಲು ಯತ್ನಿಸಿದ್ದ ವ್ಯಕ್ತಿಯೊಬ್ಬನನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ.
ಕಣ್ಣೂರಿನ ಶರ್ಫುದ್ದೀನ್ (50) ಬಂಧಿತ ಆರೋಪಿ. ಈತ ಮಾನಸಿಕ ಅಸ್ವಸ್ಥ ಎಂದು ಹೇಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Next Story





