ಜಯಲಲಿತಾ ಸಮಾಧಿಗೆ ಭೇಟಿ ನೀಡಿದ ದೀಪಾ, ಸೆಲ್ವಂ

ಚೆನ್ನೈ, ಫೆ.14: ತಮಿಳುನಾಡಿನ ಮಾಜಿ ಮುಖ್ಯ ಮಂತ್ರಿ ಜಯಲಲಿತಾ ಸಮಾಧಿಗೆ ಅವರ ಸೊಸೆ ದೀಪಾ ಜಯಕುಮಾರ್ ಭೇಟಿ ನೀಡಿದರು. ಅವರಿಗೆ ತಮಿಳುನಾಡು ಹಂಗಾಮಿ ಮುಖ್ಯ ಮಂತ್ರಿ ಪನ್ನೀರ್ ಸೆಲ್ವಂ ಸಾಥ್ ನೀಡಿದರು.
ಮುಖ್ಯ ಮಂತ್ರಿ ಸೆಲ್ವಂ ಅವರೊಂದಿಗೆ ಶಾಸಕರು, ಸಂಸದರು ಇದ್ದರು.
ಮರೀನಾ ಬೀಚ್‌ನಲ್ಲಿರುವ ಅಮ್ಮನವರ ಸಮಾಧಿಗೆ ತೆರಳಿ ನಮಸ್ಕರಿಸಿದ ದೀಪಾ ಅವರು ಬಳಿಕ ಹಂಗಾಮಿ ಮುಖ್ಯ ಮಂತ್ರಿ ಸೆಲ್ವಂ ಮನೆಗೆ ತೆರಳಿದರು,. ಅವರನ್ನು ಸೆಲ್ವಂ ಪತ್ನಿ ಅರತಿ ಎತ್ತಿ ಸ್ವಾಗತಿಸಿದರು.
Next Story





