ಮಂಜರಪಲ್ಕೆ: ರೆಲಿಕ್ ಹಬ್ಬದ ಸಂಭ್ರಮ

ಬೆಳ್ಮಣ್, ಫೆ.19: ಬೆಳ್ಮಣ್ ಮಂಜರಪಲ್ಕೆ ಸಮೀಪದ ಪವಾಡ ಪುರುಷ ಸಂತ ಅಂತೋಣಿಯವರ ಪುಣ್ಯ ಕ್ಷೇತ್ರ ಪಕಲ ಚರ್ಚ್‌ನಲ್ಲಿ ರೆಲಿಕ್ ಹಬ್ಬದ ಸಂಭ್ರಮಾಚರಣೆ ಇತ್ತೀಚೆಗೆ ಸಂಪನ್ನಗೊಂಡಿತು.
ಪ್ರಧಾನ ಧರ್ಮಗುರುಗಳಾಗಿ ಕುಂದಾಪುರ ಧರ್ಮಕೇಂದ್ರದ ವಿಕಾರ್ ವಾರ್ ವಂ.ಫಾ.ಅನಿಲ್ ಡಿಸೋಜ ಧಾರ್ಮಿಕ ಅನುಷ್ಠಾನಗಳೊಂದಿಗೆ ಹಬ್ಬದ ಬಲಿಪೂಜೆಯನ್ನು ನೇರವರಿಸಿದರು.
ಧರ್ಮ ಕೇಂದ್ರದ ಪ್ರಧಾನ ಧರ್ಮಗುರು ವಂ.ಸುನಿಲ್ ಜೋಸೆಪ್ ವೇಗಸ್, ಸಹಾಯಕ ಧರ್ಮಗುರು ವಂ.ಜೋಸ್ವಿನ್ ಪ್ರವೀಣ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.
Next Story





