ಮಂಗಳೂರು: 23ರಂದು ಅಮ್ರತಾನಂದಮಯಿ ದೇವಿ ಭೇಟಿ
ಮಂಗಳೂರು, ಫೆ. 19: ಬೋಳೂರಿನ ಅಮೃತಾ ವಿದ್ಯಾಲಯ ಆವರಣಕ್ಕೆ ಫೆ. 23ರಂದು ಮಾತಾ ಅಮೃತಾನಂದಮಯಿ ದೇವಿ ದರ್ಶನ ನೀಡಲಿದ್ದಾರೆ. ಮುಡಿಪು ಕ್ಷೇತ್ರದಲ್ಲಿರುವ ಭಕ್ತರು ಪಾಲ್ಗೊಂಡು ಅವರ ದರ್ಶನ ಪಡೆಯಬಹುದು.
ಸೂರಜ್ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಮಂಜುನಾಥ ಎಸ್. ರೇವಣ್ಕಕರ್ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.
Next Story





