ಮಂಗಳೂರು, ಫೆ.19: ಸಮನ್ವಯ ಸಂಸ್ಥೆ ಮಂಗಳೂರು ಹಾಗೂ ಪಾಸ್ಕಲ್ ಬಿ. ಪಿಂಟೊ ಅವರ ಮುಹಮ್ಮದ್ ರಫಿ ಸಂಗೀತ ಹಾಗೂ ಸಂಸ್ಕೃತಿ ಪ್ರತಿಷ್ಠಾನ(ರಿ) ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮಹಿಳೆಯರಿಗಾಗಿ ನಡೆಸಲ್ಪಡುವ 6ತಿಂಗಳ ಉಚಿತ ಹೊಲಿಗೆ ತರಬೇತಿಯು ಪೆರ್ಮದೆಯ ಮಾತಾಕೃಪ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಮಾರ್ಚ್ ಮೊದಲ ವಾರದಲ್ಲಿ ಪ್ರಾರಂಭಗೊಳ್ಳಲಿದೆ.