Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಮಹಿಳೆಯರು ರಾಜಕಾರಣ ಮಾಡುವುದು ಬಹಳ ಕಷ್ಟ.

ಮಹಿಳೆಯರು ರಾಜಕಾರಣ ಮಾಡುವುದು ಬಹಳ ಕಷ್ಟ.

ವಾರ್ತಾಭಾರತಿವಾರ್ತಾಭಾರತಿ20 Feb 2017 12:06 AM IST
share
ಮಹಿಳೆಯರು ರಾಜಕಾರಣ ಮಾಡುವುದು ಬಹಳ ಕಷ್ಟ.

 *ಮಹಿಳೆಯರು ರಾಜಕಾರಣ ಮಾಡುವುದು ಬಹಳ ಕಷ್ಟ.

-ವಿ.ಕೆ. ಶಶಿಕಲಾ, ಎಐಎಡಿಎಂಕೆ ಪ್ರ.ಕಾರ್ಯದರ್ಶಿ

ಖಜಾನೆ ದೋಚುವಷ್ಟು ಸುಲಭವಲ್ಲ ಎನ್ನಬಹುದಿತ್ತು.

---------------------

ಕಳ್ಳರು ಮತ್ತೊಬ್ಬರನ್ನು ನಂಬುವುದಿಲ್ಲ, ಯಡಿಯೂರಪ್ಪನವರದ್ದು ಅದೇ ಕತೆ

- ಸಿದ್ದರಾಮಯ್ಯ, ಮುಖ್ಯಮಂತ್ರಿ

ನೀವು ಹಾಗಾದರೆ ಯಡಿಯೂರಪ್ಪರನ್ನು ನಂಬುತ್ತೀರಾ?

---------------------
  ಗುರಿ ತಲುಪುವವರೆಗೂ ನಾನು ವಿರಮಿಸುವುದಿಲ್ಲ.

- ನರೇಂದ್ರ ಮೋದಿ , ಪ್ರಧಾನಿ
  ದೇಶ ನಾಶ ಮಾಡಿದ ಬಳಿಕವೇ ವಿಶ್ರಾಂತಿಯೇ?
---------------------
   ಇನ್ನೊಬ್ಬರ ದೇಶ ಭಕ್ತಿಯನ್ನು ಅಳೆಯುವ ಅಧಿಕಾರ ಯಾರಿಗೂ ಇಲ್ಲ
- ಮೋಹನ್ ಭಾಗವತ್, ಆರೆಸ್ಸೆಸ್ ಮುಂಖಡ
  ಅದರ ಸಂಪೂರ್ಣ ಪೇಟೆಂಟ್ ನೀವು ತೆಗೆದುಕೊಂಡಿದ್ದೀರಾ?
---------------------
  ಗೋರಕ್ತ ಮುಕ್ತ ಭಾರತ ನಮ್ಮ ಧ್ಯೇಯ.

- ರಾಘವೇಶ್ವರ ಸ್ವಾಮೀಜಿ , ರಾಮಚಂದ್ರಾಪುರ ಮಠ
  ಗೋರಕ್ತಕ್ಕೂ ವಿದೇಶಗಳಲ್ಲಿ ಬೇಡಿಕೆ ಶುರುವಾಗಿದೆಯೇ?
---------------------
  ಸ್ಲಂ ಮುಕ್ತ ಭಾರತ ಪ್ರಧಾನಿ ಮೋದಿಯ ಕನಸು

- ಶೋಭಾ ಕರಂದ್ಲಾಜೆ, ಸಂಸದೆ
ಇತ್ತೀಚೆಗೆ ಸ್ಲಂಗಳಿಗೆ ಆಕಸ್ಮಿಕ ಬೆಂಕಿ ಬೀಳುತ್ತಿರುವುದು ಗಮನಿಸುತ್ತಿದ್ದರೆ, ಕನಸು ಬೇಗ ನನಸಾಗಲಿದೆ. ---------------------
  ಪ್ರಪಂಚ ಆರ್ಥಿಕ ಕುಸಿತದ ಹಾದಿಯಲ್ಲಿದ್ದರೂ ಭಾರತದ ಮೇಲೆ ಪರಿಣಾಮ ಬೀರಿಲ್ಲ.
- ಅರುಣ್ ಜೇಟ್ಲಿ, ಕೇಂದ್ರ ಸಚಿವ
ನಿಮ್ಮ ಭಾರತ ಎಲ್ಲೋ ವಿದೇಶದಲ್ಲಿರಬೇಕು.

---------------------
ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೋದಿ ಗೆದ್ದರೆ ನಾನು ರಾಜಕೀಯ ನಿವೃತ್ತಿಯಾಗುತ್ತೇನೆ - ಜನಾರ್ದನ ಪೂಜಾರಿ,

ಕಾಂಗ್ರೆಸ್ ಮುಖಂಡ ಕಾಂಗ್ರೆಸ್ ನಾಯಕರೆಲ್ಲ ಮೋದಿಯನ್ನು ಗೆಲ್ಲಿಸಲು ಒಂದಾಗುತ್ತಿದ್ದಾರಂತೆ.

---------------------

ಕಾಂಗ್ರೆಸ್ ತಿರಸ್ಕೃತ ಸರಕುಗಳನ್ನು ಬಿಜೆಪಿಗೆ ಸೇರಿಸಿಕೊಳ್ಳಲಾಗುತ್ತಿದೆ

- ಬಸವನಗೌಡ ಪಾಟೀಲ ಯತ್ನಾಳ್, ಶಾಸಕ

ಬಿಜೆಪಿಯ ತಿರಸ್ಕೃತ ಸರಕುಗಳು ಕಾಂಗ್ರೆಸ್ ಸೇರಿದರಾಯಿತು.

---------------------
  ಪ್ರಾಣಿ ಹಿಂಸೆ ಎಂದರೇನು ಎಂಬುವುದೇ ದೊಡ್ಡ ಗೊಂದಲವಾಗಿಬಿಟ್ಟಿದೆ
- ಶಕುಂತಲಾ ಶೆಟ್ಟಿ, ಶಾಸಕಿ
  ಬಿಜೆಪಿಯ ಮೆದುಳು, ಕಾಂಗ್ರೆಸ್ ದೇಹ ಇದ್ದಾಗ ಇಂತಹ ಸಂಘರ್ಷ ಸಹಜ. -

--------------------
  ರಾಷ್ಟ್ರೀಯ ಪಕ್ಷಗಳಲ್ಲಿ ಕಪ್ಪ ಒಪ್ಪಿಸುವ ಮತ್ತು ವಸೂಲಿ ಮಾಡುವ ಚಾಳಿ ಬಹಳ ಹಳೆಯದು

- ದೇವೇಗೌಡ, ಮಾಜಿ ಪ್ರಧಾನಿ

ಹಿರಿಯರ ಅನುಭವದ ಮಾತು.

---------------------

  ನಾನು ಸದ್ಯಕ್ಕೆ ಸಿಎಂ ರೇಸ್‌ನಲ್ಲಿ ಇಲ್ಲ
 - ಡಿ.ಕೆ. ಶಿವಕುಮಾರ್ , ಸಚಿವ
 ಸದ್ಯಕ್ಕೆ ಕುದುರೆ ರೇಸ್‌ನಲ್ಲಿ ಹಣ ತೊಡಗಿಸಿಕೊಂಡಿರುವ ಹಾಗಿದೆ.

---------------------
  ಕುಮಾರ ಬಂಗಾರಪ್ಪ ಬಿಜೆಪಿಗೆ ಬಂದರೆ ಪಕ್ಷಕ್ಕೆ ಇನ್ನಷ್ಟು ಬಲ ಬರಬಹುದು
- ಕೆ.ಎಸ್. ಈಶ್ವರಪ್ಪ, ಬಿಜೆಪಿ ಮುಖಂಡ
  ಇತ್ತೀಚೆಗೆ ಅವರು ಸಿಕ್ಕಾಪಟ್ಟೆ ಬೊಜ್ಜು ಬೆಳೆಸಿಕೊಂಡಿದ್ದಾರೆ.

---------------------
  ಯುದ್ಧ ಮುಂದುವರಿಯಲಿದೆ
- ಓ. ಪನ್ನೀರ್‌ಸೆಲ್ವಂ, ತ.ನಾ. ಮಾಜಿ ಮುಖ್ಯಮಂತ್ರಿ
  ತಮ್ಮ ಸೇನೆ ಎಲ್ಲಿದೆ?
---------------------
 ದೇಶದಲ್ಲಿ ಚಿಲ್ಲರೆ ಸಮಸ್ಯೆ ಇಲ್ಲ - ಅರುಣ್ ಜೇಟ್ಲಿ, ಕೇಂದ್ರ ಸಚಿವ ಸಮಸ್ಯೆಗಳೆಲ್ಲ ನೋಟಿನ ರೂಪ ತಳೆದಿವೆ.

---------------------

  ಪಕ್ಷದಿಂದ ಎಲ್ಲವನ್ನೂ ಪಡೆದು ಕೊನೆಗೆ ಕೈಕೊಟ್ಟು ಹೋಗುವುದು ಸರಿಯೇ?

- ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಮುಖಂಡ
  ಕಾಲು ಕೊಟ್ಟು ಹೋಗಬೇಕಾಗಿತ್ತೇ?

---------------------
  ಸಿದ್ದರಾಮಯ್ಯರಿಗೆ ಮುಖ್ಯಮಂತ್ರಿ ಹುದ್ದೆಯ ಗೌರವವೇ ಗೊತ್ತಿಲ್ಲ
 - ಶ್ರೀನಿವಾಸ ಪ್ರಸಾದ್, ಮಾಜಿ ಸಚಿವ
  
ಗೌರವ ಗೊತ್ತಿದ್ದರೆ ನಿಮಗೆ ಸಚಿವ ಸ್ಥಾನ ಈ ಹಿಂದೆ ಸುಲಭದಲ್ಲಿ ಸಿಗುತ್ತಿರಲಿಲ್ಲ.

---------------------
  ಪ್ರತಿಯೊಬ್ಬರ ಮನಸು ಮಗುವಿನ ಮನಸ್ಸಾಗಬೇಕು
- ರಮಾನಾಥ ರೈ, ಸಚಿವ.
  ಆ ಮಕ್ಕಳಿಗೆ ಅಷ್ಟೂ ತೊಟ್ಟಿಲುಗಳನ್ನು ಎಲ್ಲಿಂದ ತರುತ್ತೀರಿ?
---------------------
  ಮುಸ್ಲಿಮರಿಗೆ ಮಾಡಲು ಕೆಲಸವಿಲ್ಲ. ಆದುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಹೆರುತ್ತಾರೆ
-ಅಝಂ ಖಾನ್, ಎಸ್ಪಿ ನಾಯಕ
  ತಮ್ಮ ಹೆತ್ತವರ ಬಗ್ಗೆ ಬಹಿರಂಗವಾಗಿ ಇಂತಹದೊಂದು ಕುಹಕವೆ?
---------------------
   ಉತ್ತರ ಪ್ರದೇಶ ಗೂಂಡಾರಾಜ್ಯವಾಗಿದೆ
- ನರೇಂದ್ರ ಮೋದಿ, ಪ್ರಧಾನಿ
  ನಿಮ್ಮನ್ನು ಉತ್ತರಪ್ರದೇಶದಲ್ಲಿ ದತ್ತು ತೆಗೆದುಕೊಂಡಿರುವುದು ಯಾರು ಎನ್ನುವುದು ಬಹಿರಂಗವಾಯಿತು ಬಿಡಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X