ಗಂಗೊಳ್ಳಿ, ಫೆ.20: ಮನೆಯ ಅಂಗಳದಲ್ಲಿ ಫೆ.12ರಂದು ಬಿದ್ದು ಗಾಯ ಗೊಂಡಿದ್ದ ಹಕ್ಲಾಡಿ ಮೇಲ್ಬೇಟ್ಟು ನಿವಾಸಿ ಮಂಜು(65) ಎಂಬವರು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಫೆ.19ರಂದು ಬೆಳಿಗ್ಗೆ 6ಗಂಟೆಗೆ ಸುಮಾರಿಗೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.