ಕುದ್ಮಾರು : ಯುವಕ ಆತ್ಮಹತ್ಯೆ
ಬೆಳ್ಳಾರೆ, ಫೆ.20: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುದ್ಮಾರು ಗ್ರಾಮದ ಕಡಮ್ಮಾಜೆಯಲ್ಲಿ ಸೋಮವಾರ ನಡೆದಿದೆ.
ಕಡಮ್ಮಾಜೆ ಗಂಗಾಧರ ಸುವರ್ಣರವರ ಮಗ ಪ್ರಶಾಂತ್ ಪೂಜಾರಿ (20) ಮನೆಯಲ್ಲಿ ಯಾರು ಇಲ್ಲದ ಸಂದರ್ಭ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಸುಳ್ಯ ಠಾಣಾ ವೃತ್ತ ನಿರೀಕ್ಷಕ ಕೃಷ್ಣಯ್ಯ, ಬೆಳ್ಳಾರೆ ಠಾಣಾ ಎಸ್‌ಐ ಮೃತರ ಮನೆಗೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





