ಫೆ.23ರಂದು ಮಂಜೇಶ್ವರ ಮಳ್ ಹರ್ ಶೈಖ್ ರಿಫಾಈ ಅನುಸ್ಮರಣೆ ಹಾಗೂ ಸ್ವಲಾತ್ ಮಜ್ಲಿಸ್
ಮಂಗಳೂರು, ಫೆ.22: ಮಂಜೇಶ್ವರ ಮಳ್ ಹರ್ ನೂರಿಲ್ ಇಸ್ಲಾಮಿತ್ತ ಅಲೀಮಿ ಇದರ ಅಧಿನದಲ್ಲಿ ಪ್ರತೀ ತಿಂಗಳು ನಡೆಯುವ ಸ್ವಲಾತ್ ಮಜ್ಲಿಸ್ ಫೆ.23ರಂದು ಮಗ್ರಿಬ್ ನಮಾಝಿನ ಬಳಿಕ ಮಳ್ ಹರ್ ಕ್ಯಾಂಪಸ್ ನಲ್ಲಿ ನಡೆಯಲಿದೆ.
ಸಯ್ಸಿದ್ ಅಬ್ದುರ್ರಹ್ಮಾನ್ ಶಹೀರ್ ಅಲ್ ಬುಖಾರಿ ನೇತೃತ್ವದಲ್ಲಿ ನಡೆಯುವ ಸ್ವಲಾತ್ ಮಜ್ಲಿಸ್ ನಲ್ಲಿ ಲುಖ್ ಮಾನುಲ್ ಹಖೀಂ ಸಖಾಫಿ ಪುಲ್ಲಾರ ಮುಖ್ಯ ಭಾಶಣ ಮಾಡಲಿದ್ದಾರೆ.
ಸಯ್ಯಿದ್ ಅಹ್ಮದ್ ಜಲಾಲುದ್ದೀನ್ ಸಅದಿ ಅಲ್ ಬುಖಾರಿ, ಶೈಖುನಾ ಮುಹಮ್ಮದ್ ಸ್ವಾಲಿಹ್ ಸಅದಿ, ಬಿ.ಎಸ್ ಅಬ್ದುಲ್ಲಾ ಕುಂಞ ಫೈಝಿ, ಸಿ. ಅಬ್ದುಲ್ಲಾ ಮಸ್ಲಿಯಾರ್, ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ,ಉಸ್ಮಾನ್ ಹಾಜಿ ಮಳ್ಹರ್, ಹಸನ್ ಸಅದಿ ಮಳ್ಹರ್, ಅನಸ್ ಸಿದ್ದೀಖಿ ಶಿರಿಯ, ಝುಬೈರ್ ಸಖಾಫಿ ಕಾಂತಪುರಂ, ಕುಂಞಲಿ ಸಖಾಫಿ ಕೋಟೂರ್, ಸಿದ್ದೀಖ್ ಮೋಂಟುಗೋಳಿ, ಸಿದ್ದೀಖ್ ಸಅದಿ ತೌಡುಗೋಳಿ, ಉಮರುಲ್ ಫಾರೂಖ್ ಮದನಿ ಮಚ್ಚಂಪಾಡಿ, ಅಬ್ದುಸ್ಸಲಾಂ ಮಿಸ್ಬಾಹಿ ನಿಲಂಬೂರ್, ಮುಸದ್ದಿಖ್ ಸಿದ್ದೀಖಿ, ಸುಹೈಲ್ ಸಿದ್ದೀಖಿ, ಉವೈಸ್ ಸಿದ್ದೀಖಿ, ಖಲೀಲ್ ಅಹ್ಸನಿ ಮಚ್ಚಂಪಾಡಿ, ಫಾರೂಖ್ ಸಖಾಫಿ ಕಾಟಿಪಳ್ಳ, ಇಸ್ಮಾಈಲ್ ಸಅದಿ ಕಿನ್ಯ, ಶರೀಫ್ ಸಅದಿ ಮುನ್ನಿಪ್ಪಾಡಿ ಸಹಿತ ಪ್ರಮುಖ ನೇತಾರರು ಭಾಗವಹಿಸಲಿದ್ದಾರೆ ಎಂದು ಹಸನ್ ಕುಂಞ ಮಳ್ಹರ್ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.





