ಬೆಳ್ತಂಗಡಿ, ಫೆ.24: ಚರ್ಚ್ ರೋಡ್ ಸಮೀಪ ಹಾಕಲಾಗಿದ್ದ ಸೌಹಾರ್ದ ಸಮಾವೇಶದ ಬ್ಯಾನರಿಗೆ ನಿನ್ನೆ ರಾತ್ರಿ ದುಷ್ಕರ್ಮಿಗಳು ಮಸಿಬಳಿದು ವಿರೂಪಗೊಳಿಸಿದ್ದಾರೆ. ಎರಡು ದಿನಗಳ ಹಿಂದೆ ತಾಲೂಕಿನ ಇಳಂತಿಲದಲ್ಲಿಯೂ ಬ್ಯಾನರ್ ಗೆ ಮಸಿ ಬಳಿಯಲಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.