'ನಾನು ಮಾಜಿಯಾದೆ' ಕೃತಿ ಬಿಡುಗಡೆ

ಮಂಗಳೂರು, ಫೆ.24: ಸಾಹಿತಿ ಉಜ್ರೆ ಈಶ್ವರ ಭಟ್ ರಚಿಸಿದ 'ನಾನು ಮಾಜಿಯಾದೆ' ಪುಸ್ತಕವನ್ನು ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ನಾ. ಮೊಗಸಾಲೆ ನಗರದ ಕದ್ರಿ ಕಂಬಳದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಪ್ರೊ. ಜಿ.ಕೆ. ಭಟ್ ಸೇರಾಜೆ, ಹರಿಕಥಾ ಪರಿಷತ್‌ನ ಅಧ್ಯಕ್ಷ ಮಹಾಬಲ ಶೆಟ್ಟಿ, ಸೀತಾರಾಮ ಶೆಟ್ಟಿ, ಶಶಿಕುಮಾರ್ ಉಪಸ್ಥಿತರಿದ್ದರು.
Next Story





