ಜನಾರ್ದನ ಪೂಜಾರಿ ಅವರ ಆತ್ಮಚರಿತ್ರೆ ಬರೆಯಲು ಆರಂಭ

ಮಂಗಳೂರು, ಫೆ.24: ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಆತ್ಮ ಚರಿತ್ರೆ ಬರೆಯಲು ಉತ್ಸುಕರಾಗಿದ್ದು, ಪುಸ್ತಕ ಹೊರ ಬರಲಿದೆ.
ಅವರ ಆತ್ಮಚರಿತ್ರೆಯನ್ನು ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಅವರು ಬರೆಯಲಿದ್ದಾರೆ.
ಜನಾರ್ದನ ಪೂಜಾರಿ ಅವರು ಕೊಡಸೆ ಅವರನ್ನು ಸನ್ಮಾನಿಸಿದ್ದಾರೆ. 16 ಗ್ರಾಂ ಚಿನ್ನದ ಪದಕದ ಜೊತೆ ಶಾಲು ಹೊದಿಸಿ ಸನ್ಮಾನಿದ್ದಾರೆ.
ಇಂದಿನಿಂದ(ಶುಕ್ರವಾರ ಫೆ.24ರಿಂದ ) ಜನಾರ್ಧನ ಪೂಜಾರಿ ಅವರ ಪೂಜಾರಿ ಆತ್ಮಚರಿತ್ರೆ ಬರೆಯಲು ಆರಂಭವಾಗಿದೆ ಎಂದು ತಿಳಿದು ಬಂದಿದೆ.
Next Story





