ಮಂಗಳೂರು, ಫೆ.೨೫: ಸಿಪಿಐಎಂ ಸಂಘಟನೆ ಹಮ್ಮಿಕೊಂಡಿರುವ ಸೌಹಾರ್ದ ರ‍್ಯಾಲಿಗೆ ನಗರದ ಜ್ಯೋತಿ ವೃತ್ತದಿಂದ ಚಾಲನೆ ನೀಡಲಾಯಿತು. ಈ ರ‍್ಯಾಲಿ ಜ್ಯೋತಿ ವೃತ್ತದಿಂದ, ಹಂಪನಕಟ್ಟೆ ಮೂಲಕ ನೆಹರೂ ಮೈದಾನ ತಲುಪಿದೆ.