ಬೆಳುವಾಯಿಯಲ್ಲಿ ಟೈರ್ ಗೆ ಬೆಂಕಿ
![ಬೆಳುವಾಯಿಯಲ್ಲಿ ಟೈರ್ ಗೆ ಬೆಂಕಿ ಬೆಳುವಾಯಿಯಲ್ಲಿ ಟೈರ್ ಗೆ ಬೆಂಕಿ](https://www.varthabharati.in/sites/default/files/images/articles/2017/02/25/img1140226011_1_1 (1).jpg)
ಮೂಡುಬಿದಿರೆ, ಫೆ.25: ಬೆಳುವಾಯ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ(ಫೆ.25) ಮುಂಜಾನೆ 4 ಗಂಟೆಯ ಸುಮಾರಿಗೆ ಕಿಡಿಗೇಡಿಗಳು ಟೈರ್ ಗೆ ಬೆಂಕಿ ಹಚ್ಚಿದ ಘಟನೆ ವರದಿಯಾಗಿದೆ.
ಬೆಂಕಿ ಹಚ್ಚಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆ ಉಂಟಾಯಿತು.
ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಬೆಂಕಿ ನಂದಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Next Story