'ಸ್ವಚ್ಚ ಮಂಗಳೂರು' ಮುಂದುವರಿದ ಅಭಿಯಾನ

ಮಂಗಳೂರು, ಫೆ.26: ರಾಮಕೃಷ್ಣ ಮಿಷನ್ ವತಿಯಿಂದ ಎಂಆರ್‌ಪಿಎಲ್ ಹಾಗೂ ನಿಟ್ಟೆ ವಿದ್ಯಾಸಂಸ್ಥೆ ಪ್ರಾಯೋಜಕತ್ವದಲಲಿ ನಡೆಯುವ ಱಸ್ವಚ್ಛ ಮಂಗಳೂರುೞ ಕಾರ್ಯಕ್ರಮ ರವಿವಾರವೂ ಮುಂದುವರಿದಿದೆ.
ನಗರ ಮತ್ತು ಹೊರವಲಯದ ಎಕ್ಕೂರು, ಅತ್ತಾವರ, ವಳಚ್ಚಿಲ್, ಬೋಳಾರ, ಮಾಲೆಮಾರ್, ಕೆಪಿಟಿ, ಗಣೇಶಪುರ, ಶಿವಭಾಗ್, ಕಾರಸ್ಟ್ರೀಟ್, ಕಪಿತಾನಿಯೊದಲ್ಲಿ ಕಾರ್ಯಕರ್ತರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
Next Story





