ತೊಕ್ಕೊಟು: ಶಾಲಾ ವಿದ್ಯಾರ್ಥಿಗಳಿದ್ದ ರಿಕ್ಷಾ ಬ್ರೇಕ್ ಫೈಲ್, ತಪ್ಪಿದ ಭಾರೀ ಅನಾಹುತ
.jpg)
ತೊಕ್ಕೊಟು, ಫೆ.27: ಮಿತಿಮೀರಿ ವಿದ್ಯಾರ್ಥಿಗಳನ್ನು ಹೊತ್ತ ರಿಕ್ಷಾವೊಂದು ಬ್ರೇಕ್ ಫೈಲ್ ಆಗಿ ಅಂಗಡಿಗೆ ನುಗ್ಗಿದ ಘಟನೆ ತೊಕ್ಕೋಟು ಓವರ್ ಬ್ರಿಡ್ಜ್ ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಚಾಲಕ ಹಾಗೂ ಓರ್ವ ವಿದ್ಯಾರ್ಥಿ ಗಾಯಗೊಂಡಿದ್ದಾರೆ.
ಉಳ್ಳಾಲ ತೊಕ್ಕೊಟ್ಟು ಪ್ರದೇಶದಲ್ಲಿ ಅನೇಕ ರಿಕ್ಷಾ ಚಾಲಕರು ವಿದ್ಯಾರ್ಥಿಗಳನ್ನು ಮಿತಿಮೀರಿದ ಸಂಖ್ಯೆಯಲ್ಲಿ ಕುರಿಗಳಂತೆ ತುಂಬಿಸಿ ಟ್ರಿಪ್ ಹೊಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
Next Story





