ಮುಖ್ತಾರ್ ಅನ್ಸಾರಿ ಪೆರೋಲ್ ಗೆ ಹೈಕೋರ್ಟ್ ತಡೆ

ಹೊಸದಿಲ್ಲಿ, ಫೆ.27: ಕೃಷ್ಣಾನಂದ ರಾಯ್ ಹತ್ಯಾ ಪ್ರಕರಣದಲ್ಲಿ ಜೈಲು ಸೇರಿದ್ದ ಬಿಎಸ್ಪಿ ಮುಖಂಡ ಮುಖ್ತಾರ್ ಅನ್ಸಾರಿಗೆ ಪೆರೋಲ್ ನೀಡಿರುವುದಕ್ಕೆ ದಿಲ್ಲಿ ಹೈಕೋರ್ಟ್ ತಡೆಯಾಜ್ಞೆ ವಿಧಿಸಿದೆ.
ಚುನಾವಣಾ ಪ್ರಚಾರಕ್ಕಾಗಿ ಮುಖ್ತಾರ್ ಅನ್ಸಾರಿಗೆ ನಿಚಲೀ ಅದಾಲತ್ ಪೆರೋಲ್ ನೀಡಿತ್ತು. ಇದನ್ನು ಪ್ರಶ್ನಿಸಿ ಚುನಾವಣಾ ಆಯೋಗ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ತಾರ್ ಅನ್ಸಾರಿಗೆ ನೀಡಿದ ಪೆರೋಲ್‌ಗೆ ತಡೆಯಾಜ್ಞೆ ನೀಡಿದೆ.
Next Story