ಮಲ್ಪೆ, ಫೆ.28: ಕಡೆಕಾರು ಗ್ರಾಮದ ದಾಬಾ ಹೋಟೆಲ್ ಹಿಂದುಗಡೆ ಫೆ.26ರಂದು ಅಪರಾಹ್ನ ಇಸ್ಪೀಟು ಜುಗಾರಿ ಆಡುತ್ತಿದ್ದ ರಂಜನ್, ನಂದ ಕಿಶೋರ, ಸಂತೋಷ ಕುಮಾರ್, ಸತೀಶ್ ಎಂಬವರನ್ನು ಬಂಧಿಸಿ, 1050 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.