ಇಂದು ಕೆಮ್ಮಾನ್ ನಲ್ಲಿ ಜಲಾಲಿಯ್ಯಾ ಹಾಗೂ ಮಡವೂರು ಮೌಲಿದ್
ಮಾಣಿ : ಇಲ್ಲಿನ ಗಡಿಯಾರ ಸಮೀಪದ ಕೆಮ್ಮಾನ್ ನೂರುಲ್ ಹುದಾ ಜುಮಾ ಮಸ್ಜಿದ್ ನಲ್ಲಿ ಇಂದು ಬೃಹತ್ ಜಲಾಲಿಯ್ಯಾ, ಮಡವೂರು ಮೌಲಿದ್ ಹಾಗೂ ಮತ ಪ್ರಭಾಷಣ ಕಾರ್ಯಕ್ರಮವು ಜರುಗಲಿರುವುದು,ಸುಲೈಮಾನ್ ಸಅದಿ ಪಾಟ್ರಕೋಡಿ ಅಧ್ಯಕ್ಷತೆ ವಹಿಸಲಿದ್ದು,ಕಾರ್ಯಕ್ರಮದ ಉದ್ಘಾಟನೆಯನ್ನು ಝೈನುಲ್ ಉಲಮಾ ಮಾಣಿ ಉಸ್ತಾದ್ ನಿರ್ವಹಿಸಲಿದ್ದು,ಅಸ್ಸಯ್ಯಿದ್ ಜಅ್ ಫರ್ ಸ್ವಾದಿಖ್ ತಂಙಳ್ ಕುಂಬೋಳ್ ನೇತೃತ್ವ ವಹಿಸಲಿದ್ದಾರೆ,ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು ಮುಖ್ಯ ಪ್ರಭಾಷಣ ಮಾಡುವರು,ಎಂದು ಗೌಸಿಯಾ ಯಂಗ್ ಮೆನ್ಸ್ ಕೆಮ್ಮಾನ್ ಕಜೆ ಇದರ ಹಾರಿಸ್ ಕಜೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.
Next Story





