ಖೈರಿಯಾ ಟ್ರಸ್ಟ್: ಅನಾಥ ಹೆಣ್ಣು ಮಕ್ಕಳ ಆಶ್ರಯ ಕೇಂದ್ರದಲ್ಲಿ ದಾಖಲಾತಿ ಆರಂಭ
ಮಂಗಳೂರು, ಮಾ.5: ಪೆರ್ಮನ್ನೂರಿನ ಬಬ್ಬುಕಟ್ಟೆಯಲ್ಲಿರುವ ಖೈರಿಯಾ ಟ್ರಸ್ಟ್ ಅಧೀನದ ಅನಾಥ ಹೆಣ್ಣು ಮಕ್ಕಳ ಆಶ್ರಯ ಕೇಂದ್ರದಲ್ಲಿ 2017-18ರ ಸಾಲಿಗೆ ಅನಾಥ ಹೆಣ್ಣು ಮಕ್ಕಳ ದಾಖಲಾತಿ ಪ್ರಾರಂಭವಾಗಿದೆ.
5 ವರ್ಷದಿಂದ 12 ವರ್ಷದವರೆಗಿನ ಅರ್ಹ ಮಕ್ಕಳು ಆಶ್ರಯ ಕೇಂದ್ರ ಸೇರಿಸಬಹುದು. ಅವರಿಗೆ ಧಾರ್ಮಿಕ ಮತ್ತು ಲೌಕಿಕ ಶಿಕ್ಷಣ ಮತ್ತು ವಸತಿ ಉಚಿತವಾಗಿ ನೀಡಲಾಗುವುದು. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ನಂಬ್ರ: 9844077273 ಅಥವಾ 8123099555 ಅನ್ನು ಸಂಪರ್ಕಿಸುವಂತೆ ಟ್ರಸ್ಟ್ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





