ಯುವಕನಿಗೆ ಹಲ್ಲೆ: ದೂರು
ಕುಂಜತ್ತೂರು, ಮಾ.8: ಸ್ಥಳದ ವಿಚಾರಕ್ಕೆ ಉಂಟಾದ ವಿವಾದದ ಹಿನ್ನೆಲೆಯಲ್ಲಿ ನಾಲ್ಕು ಮಂದಿಯ ತಂಡ ಮನೆಗೆ ನುಗ್ಗಿ ಯುವಕನೊಬ್ಬನಿಗೆ ಹಲ್ಲೆಗೈದು ಗಾಯಗೊಳಿಸಿದ ಘಟನೆ ಉದ್ಯಾವರ ಜುಮಾ ಮಸೀದಿ ಸಮೀಪ ನಡೆದಿದೆ.
ಉದ್ಯಾವರ ಜುಮಾ ಮಸೀದಿ ರಸ್ತೆ ನಿವಾಸಿ ಆಸ್ಿ(36) ಹಲ್ಲೆಗೊಳಗಾದ ಯುವಕ. ಅವರನ್ನು ಕುಂಬಳೆ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬುಧವಾರ ಮಧ್ಯಾಹ್ನ ಸ್ಥಳೀಯ ನಿವಾಸಿಗಳಾದ ಕ್ರುದ್ದೀನ್, ಅ್ಸಾದ್ ಮುಸ್ತಾ ಹಾಗೂ ಮಜೀದ್ ಮನೆಗೆ ನುಗ್ಗಿ ರೀಪಿನಿಂದ ಹಲ್ಲೆಗೈದು ಗಾಯಗೊಳಿಸಿರುವುದಾಗಿ ಆಸ್ಿ ದೂರಿಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.
Next Story





