Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಕೇರಳದಲ್ಲಿ ಎಸ್‌ಎನ್‌ಡಿಪಿಗೆ ಪ್ರತಿ...

ಕೇರಳದಲ್ಲಿ ಎಸ್‌ಎನ್‌ಡಿಪಿಗೆ ಪ್ರತಿ ಸಂಘಟನೆ ಅಸ್ತಿತ್ವಕ್ಕೆ

ವಾರ್ತಾಭಾರತಿವಾರ್ತಾಭಾರತಿ9 March 2017 12:47 PM IST
share
ಕೇರಳದಲ್ಲಿ ಎಸ್‌ಎನ್‌ಡಿಪಿಗೆ ಪ್ರತಿ ಸಂಘಟನೆ ಅಸ್ತಿತ್ವಕ್ಕೆ

ಕೊಚ್ಚಿ, ಮಾ.9: ಎಂ.ಕೆ. ಸಾನು ಮಾಸ್ಟರ್‌ರನ್ನು ಮುಂದೆ ನಿಲ್ಲಿಸಿ ವೆಳ್ಳಾಪಳ್ಳಿ ನಟೇಶನ್ ವಿರೋಧಿಗಳನ್ನು ಒಗ್ಗೂಡಿಸಿ ಸಿಪಿಎಂ ಬೆಂಬಲದಲ್ಲಿ ಎಸ್‌ಎನ್‌ಡಿಪಿಯ ನಾಯಕತ್ವಕ್ಕೆ ವಿರುದ್ಧ ಬಂಡೆದ್ದವರ ಬದಲಿ ಸಂಘಟನೆ ಕಳೆದ ದಿವಸ ಅಸ್ತಿತ್ವಕ್ಕೆ ಬಂದಿದೆ. ಕಳೆದ ದಿವಸ ಈ ಉದ್ದೇಶದಲ್ಲಿ ಸೇರಿದ್ದ ಸಭೆಯಲ್ಲಿ  ಗೋಕುಲಂ ಗೋಪಾಲನ್ ಅಧ್ಯಕ್ಷರು, ಎಸ್‌ಎನ್‌ಡಿಪಿಯ ಮಾಜಿ ಅಧ್ಯಕ್ಷ ಸಿ,ಕೆ. ವಿದ್ಯಾಸಾಗರ್ ಮತ್ತು ಮಾಜಿ ಪ್ರಧಾನ ಕಾರ್ಯದರ್ಶಿ ಅಡ್ವೊಕೇಟ್ ಗೋಪಿನಾಥನ್ ಕಾರ್ಯಕಾರಿ ಅಧ್ಯಕ್ಷರಾದ ಸಮಿತಿ ಆಯ್ಕೆ ಮಾಡಲಾಗಿದೆ. 'ಶ್ರೀ ನಾರಾಯಣ ಸಹೋದರ ಸಂಘಂ' ಎನ್ನುವ ಹೆಸರನ್ನು ಹೊಸ ಸಂಘಟನೆಗೆ ಇಡಲಾಗಿದೆ.

ಕೊಚ್ಚಿಯಲ್ಲಿ ಸೇರಿದ್ದ ಸಂಘಟನಾ ಸಮಾಲೋಚನಾ ಸಮ್ಮೇಳನದಲ್ಲಿ ಮುಖ್ಯ ಪೋಷಕರಾಗಿ ಫ್ರೊ, ಎಂ.ಕೆ. ಸಾನುಮಾಸ್ಟರ್‌ರನ್ನು ಆಯ್ಕೆ ಮಾಡಲಾಗಿದೆ. ಅಡ್ವೊಕೇಟ್ ಎನ್. ಡಿ. ಪ್ರೇಮಚಂದ್ರನ್ ಮುಖ್ಯ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ. ಎಸ್‌ಎನ್‌ಡಿಪಿ ಬಿಜೆಪಿ ಕೂಟದೊಂದಿಗೆ ಸೇರಿದ ಹಿನ್ನೆಲೆಯಲ್ಲಿ ನಟೇಶನ್ ಮತ್ತು ಪುತ್ರ ತುಷಾರ್ ವೆಳ್ಳಾಪಳ್ಳಿಯ ಕ್ರಮವನ್ನು ವಿರೋಧಿಸಿ ಸಿಪಿಎಂ ಬೆಂಬಲದಲ್ಲಿ ಎಸ್‌ಎನ್‌ಡಿಪಿಗೆ ಪ್ರತಿಯಾಗಿ ಸಂಘಟನೆಯೊಂದು ಅಸ್ತಿತ್ವಕ್ಕೆ ಬಂದಿದೆ.

ಡಾ.ಯಶೋಧರನ್, ಪ್ರೊ. ಚಿತ್ರಾಂಗದನ್, ಕಿಳಿಮಾನೂರ್ ಚಂದ್ರಬಾಬು, ಡಾ. ಅಡೂರ್ ರಾಜನ್ ಹೊಸ ಸಂಘಟನೆಯ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಶಾಜಿ ವೆಟ್ಟೂರನ್, ಫ್ರೊ. ಮೋಹನ್‌ದಾಸ್ ಅಂಬಲತ್ತರ ಚಂದ್ರಬಾಬು, ಎ. ಅ.ಅಜಂತ್‌ಕುಮಾರ್, ಚೆರುನ್ನಿಯೂರ್ ಜಯಪ್ರಕಾಶ್, ಕಂಡಲೂರ್, ಸುಧೀರ್ ಸಂಚಾಲಕರಾಗಿದ್ದಾರೆ. ಸೌತ್ ಇಂಡಿಯನ್ ವಿನೋದ್ ಖಚಾಂಚಿ, ಟಿಪಿ ರಾಜನ್, ಸತ್ಯನ್ ಪಂದತ್ತಲ ಸಂಯೋಜಕರಾಗಿ ಆಯ್ಕೆಯಾದರು. ಗೋಕುಲಂ ಗೋಪಾಲ್, ವಿದ್ಯಾಸಾಗರ್ ಹೊಸಸಂಘಟನೆ ಸಮಾಲೋಚನಾ ಸಭೆಗೆ ನೇತೃತ್ವವನ್ನು ನೀಡಿದರು. ಶ್ರೀನಾರಾಯಣ ಗುರು ನೇತೃತ್ವ ನೀಡಿದ್ದ ಎಸ್‌ಎನ್ ಡಿಪಿ ಅದರ ಉದ್ದೇಶದಿಂದ ದಾರಿ ತಪ್ಪಿದೆ. ಆದ್ದರಿಂದ ಹೊಸ ಸಂಘಟನೆ ಸಂಘಟಿಸಲಾಗುತ್ತಿದೆ ಎಂದು ಸಾನು ಮಾಸ್ಟರ್ ಹೇಳಿದರು.

ಯಾರ ಹೆಸರನ್ನು ಹೇಳದೆ ಸಾನು ಮಾಸ್ಟರ್ ಟೀಕಿಸಿದರೆ, ಗೋಕುಲಂ ಗೋಪಾಲನ್, ಅಡ್ವೊಕೇಟ್ ಸಿ.ಕೆ. ವಿದ್ಯಾಸಾಗರ್, ಜಸ್ಟಿಸ್ ಸುಕುಮಾರನ್ ವೇಳ್ಳಾಪಳ್ಳಿ ನಟೇಶನ್, ಎಸ್‌ಎನ್‌ಡಿಪಿ ನಾಯಕರ ವಿರುದ್ಧ ಕಟು ಟೀಕೆ ಮಾಡಿದರು. ಈ ನಡುವೆ ಗೋಕುಲಂ ಗೋಪಾಲನ್ರ ಶ್ರೀನಾರಾಯಣ ಧರ್ಮವೇದಿಕೆಯಿಂದ ಕೆಲವರನ್ನು ಹೊಸ ಸಂಘಟನೆಯ ಪದಾಧಿಕಾರಿಗಳನ್ನಾಗಿ ಮಾಡುವುದನ್ನು ಸಮ್ಮೇಳನದಲ್ಲಿ ಕೆಲವರು ವಿರೋಧಿಸಿದ್ದಾರೆಂದು ವರದಿ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X