Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಮಾರ್ಚ್ 10 ರಂದು ಹೈದ್ರೋಸಿಯಾ ಜುಮ್ಮಾ...

ಮಾರ್ಚ್ 10 ರಂದು ಹೈದ್ರೋಸಿಯಾ ಜುಮ್ಮಾ ಮಸೀದಿ ಸುಜೀರ್ ಮಲ್ಲಿ ಮಾರಿಪ್ಪಳ್ಳದಲ್ಲಿ ಕಬೀರ್ ಬಾಖವಿ

ವಾರ್ತಾಭಾರತಿವಾರ್ತಾಭಾರತಿ9 March 2017 10:02 PM IST
share

ಪರಂಗಿಪೇಟೆ ಮಾರ್ಚ್ 10: ಹೈದ್ರೋಸಿಯ ಜುಮ್ಮಾ ಮಸ್ಜಿದ್ ಸುಜೀರ್ ಮಲ್ಲಿ ಮಾರಿಪ್ಪಳ್ಳ ಸಂಶುಲ್ ಉಲಮಾ ವೇದಿಕೆಯಲ್ಲಿ ಕಬೀರ್ ಬಾಖವಿ ಯಿಂದ ಏಕ ದಿನ ಪ್ರವಚನ ನಡೆಯಲಿದೆ.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಹೈದ್ರೋಶಿಯಾ ಜುಮ್ಮಾ ಮಸ್ಜಿದ್ ಸುಜೀರ್ ಮಲ್ಲಿ ಇದರ ಗೌರವಾದ್ಯಕ್ಷರಾದ ಮೌಲಾನ ಅಬ್ದುಲ್ ರಝಾಕ್ ಹಾಜಿ ಮಲೇಶಿಯಾ ವಹಿಸಿ ದುವಾ ಮಾಡಲಿದ್ದಾರೆ.

ದ ಕ ಜಿಲ್ಲೆಯ ಖಾಝಿ  ಶೈಕುನಾ ತ್ವಾಖಾ ಉಸ್ತಾದ್ ಉದ್ಘಾ ಟನೆ ಮಾಡಲಿದ್ದು, ಸಮಸ್ತ ಕೇರಳ ಜಮ್ ಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸಮಿತಿಯ ಉಪಾದ್ಯಕ್ಷ ಶೈಖುನಾ ಅಲ್ ಹಾಜ್ ಕೆಪಿ ಜಬ್ಬಾರ್ ಉಸ್ತಾದ್, ಆಶಿರ್ವಚನ ನೀಡಲಿದ್ದಾರೆ.

ಪಾಣಕ್ಕಾಡ್ ಶಮೀರ್ ಅಲಿ ಶಿಹಾಬ್ ತಞಲ್, ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಸುಜೀರ್ ಮಲ್ಲಿ ಮಸೀದಿಯ ಖತೀಬರಾದ ರಫೀಕ್ ಹಸನಿ, ಸ್ವಾಗತ ಬಾಷಣ ಮಾಡಲಿದ್ದಾರೆ.

ದಾರಿಮೀಸ್ ಎಸೋಸಿಯೇಶನ್ ಕರ್ನಾಟಕ ರಾಜ್ಯ ಉಪಾದ್ಯಕ್ಷರಾದ ಮಹಿನ್ ದಾರಿಮಿ ಪಾತೂರು ಹಾಗು ಮುಖ್ಯ ಅತಿಥಿಗಳಾಗಿ ಸಮಸ್ತ ಕೇರಳ ಜಮ್ ಇಯ್ಯತುಲ್ ಉಲಮಾ ಕಾಸರಗೋಡ್ ಜಿಲ್ಲೆ ಜೊತೆ ಕಾರ್ಯದರ್ಶಿ ಚೆಂಗಳಮ್ ಅಬ್ದುಲ್ ಪೈಝಿ, ಬೀ ಸಮೂಹ ಸಂಸ್ಥೆ ಸ್ಥಾಪಕರಾದ ಡಾ ಬಿಎ ಅಹ್ಮದ್ ಹಾಜಿ ಮೊಹಿದ್ದೀನ್, ಹಿದಾಯ ಪೌಂಡೇಶನ್ ಟ್ರಸ್ಟ್ ಚೇರ್ಮೇನ್ ಝಕರಿಯಾ ಜೋಕಟ್ಟೆ ಅಲ್ ಮುಝೈನ್, ಹಜಾಜ್ ಗ್ರೂಪ್ ಸ್ಥಾಪಕರಾದ ಜಿ ಅಬ್ದುಲ್ ಖಾದರ್ ಹಾಜಿ,  ವೈಟ್ ಸ್ಟೋನ್ ಜುಬೈಲ್ ಸೌದಿ ಅರೇಬಿಯಾ ಇದರ ಶರೀಫ್ ಜೋಯಿಕಟ್ಟೆ, ಟಿಕೆ ಎಂಟರ್ ಪ್ರೈಸಸ್ ಮಾಲಕರಾದ ಟಿಕೆ ಬಷೀರ್, ಮಾರಿಪ್ಪಳ್ಳ ಮಸೀದಿ ಅದ್ಯಕ್ಷ ಸಿ ಮಹ್ಮೂದ್ ಹಾಜಿ, ಅರಫಾ ಗ್ರೂಪ್ ಸ್ಥಾಪಕರಾದ ಹಾಜಿ ಕೆ ಸಾವುಞಿ , ಪರಂಗಿಪೇಟೆ ಮಸೀದಿ ಖತೀಬರಾದ ಉಸ್ಮಾನ್ ದಾರಿಮಿ, ಮಾರಿಪ್ಪಳ್ಳ ಮಸೀದಿ ಖತೀಬರಾದ ಖಲೀಲುರ್ರಹ್ಮಾನ್ ದಾರಿಮಿ, ಅಮ್ಮೆಮಾರ್ ಮಸೀದಿ ಮುದರ್ರಿಸ್ ಅಬೂಸ್ವಾಲಿಹ್ ಪೈಝಿ, ಸುಜೀರ್ ಮಲ್ಲಿ ಮುಅಲ್ಲಿಮ್ ಅಬ್ದುಲ್ ಹನೀಫಿ, ಹೈದ್ರೀಶಿಯಾ ಜುಮ್ಮ ಮಸ್ಜಿದ್ ಅದ್ಯಕ್ಷ ಎಸ್ ಇಬ್ರಾಹಿಮ್ ಮೋನು, ಪರಂಗಿಪೇಟೆ ಮಸೀದಿ ಅದ್ಯಕ್ಷ ಎಫ್ ಮೊಹಮ್ಮದ್ ಬಾವ, ಕಾರ್ಯದರ್ಶಿ ಹಾಜಿ ಎ ಯೂಸುಫ್, ಮಾರಿಪ್ಪಳ್ಳ ಮಸೀದಿ ಉಪಾದ್ಯಕ್ಷ ಕೆ ಅಬೂಬಕ್ಕರ್, ಕಾರ್ಯದರ್ಶಿ ಅಬೂಬಕ್ಕರ್, ಮಾಜಿ ಉಪಾದ್ಯಕ್ಷರು ಎಸ್ ಅಬ್ಬಾಸ್, ಕುಂಜತ್ಕಳ ಮದರಸ ಕಾರ್ಯದರ್ಶಿ ಆಬೀದ್ ಅಲಿ, ಅಮ್ಮೆಮಾರ್ ಮಸೀದಿ ಅದ್ಯಕ್ಷ ಹಾಜಿ ಉಮರಬ್ಬ, ಉಪದ್ಯಕ್ಶ್ಯರು ಹಾಜಿ ಎಫ್ ಅಬ್ದುಲ್ ಖಾದರ್, ಪರಂಗಿಪೇಟೆ ಮಸೀದಿ ಮಾಜಿ ಅದ್ಯಕ್ಷರು ಕೀಚ್ ಹಸನಬ್ಬ, ಕಲಾಯಿ ಮಸೀದ್ ಮಾಜಿ ಅದ್ಯಕ್ಷರು ಅಬ್ದುಲ್ ರಹಿಮಾನ್, ಸುಜೀರ್ ಮಲ್ಲಿ ಮಸೀದಿ ಉಪಾದ್ಯಕ್ಷರಾದ ಅಬ್ದುಲ್ ರಝಾಕ್, ಕೆ ಅಬ್ದುಲ್ ಖಾದರ್, ಪ್ರದಾನ ಕಾರ್ಯದರ್ಶಿ ಎಸ್ ಇಬ್ರಾಹಿಮ್, ಖೋಧಾದಿಕಾರಿ ಅಬೂಬಕ್ಕರ್ ಪುತ್ತ, ಮಾಜಿ ಅದ್ಯಕ್ಷರು ಅಬ್ದುಲ್ ಖಾದರ್, ಇರ್ಷಾದುಲ್ ಅಫ್ಲಲ್ ಮದರಸ ಅದ್ಯಕ್ಶರು ಇಸ್ಮಾಯಿಲ್, ಬದಿಗುಡ್ಡೆ ಮದರಸ ಅದ್ಯಕ್ಷರು ರಝಾಕ್ ಖಾನ, ನಝೀರ್ ಹಾಜಿ ಖತ್ತಾರ್, ಹುಸೈನ್ ಹಾಜಿ ಸುಲ್ತಾನ್ ಬೀಡಿ ಕೊಡಾಜೆ,  ಹಿದಾಯ ಪೌಂಡೇಶನ್ ಸ್ಥಾಪಕರಾದ ಕಾಸಿಮ್ ಅಹ್ಮದ್ , ಅದ್ಯಕ್ಷರಾದ ಹನೀಫ್ ಹಾಜಿ ಗೋಲ್ತಮಜಲ್, ಉದ್ಯಮಿ ಟಿಕೆ ಶೆರೀಫ್ ತುಂಬೆ, ಟ್ರೇಡ್ ಝೋನ್ ಸಉದಿ ಅರೇಬಿಯಾ ಅಶ್ರಫ್ ಬಿಕರ್ನಕಟ್ಟೆ, ಮೊಹಮ್ಮದ್ ಹಾಜಿ ರಜೇಶ್ ಬೀಡಿ ಕಣೂರು,ಅಬ್ದುಲ್ ರಝಾಕ್ ಹಾಜಿ ಬಿಸಿರೋಡ್, ದಾರುನ್ನೂರು ಮೂಡಬಿದ್ರೆ ಕಾರ್ಯದರ್ಶಿ ನೌಶಾದ್ ಹಾಜಿ ಸೂರಲ್ಪಾಡಿ, ಉದ್ಯಮಿ ಆಸಿಫ್ ಇಕ್ಬಾಲ್ ದರ್ಬರ್ ಕುಂಪನಮಜಲ್, ಉದ್ಯಮಿ ಎಕೆ ಹನೀಫ್ ಹಾಜಿ ಅಡೂರು, ಶುಕೂರು ರಾಜದಾನಿ ಜುವೆಲ್ಲರ್ಸ್, ಸೆಲೀಮ್ ಅಲ್ತಾಫ್ ಡೈಮಂಡ್ ಎಜುಕೇಷನಲ್ ಟ್ರಶ್ಟ್ ಪರಂಗಿಪೇಟೆ, ಶಮೀರ್ ಅಟ್ಲಾಸ್ ಗೋಲ್ಡ್ ಉಪ್ಪಿನಂಗಡಿ, ಉದ್ಯಮಿ ಮೊಹಮ್ಮದ್ ವಳವೂರು, ಇಸ್ಮಾಯಿಲ್ ಕೀಎಲ್ ಅಲಚ್ಚಿಲ್ ,ಬೀ ಹಾಮದ್ ಬಾವ ಗುತ್ತಿಗೆದಾರ್ರು ಬಣಕಲ್ ಚಿಕ್ಕಮಂಗಳೂರು, ಮಹಮ್ಮದ್ ಇಲ್ಯಾಸ್ ಅಲ್ ಫರೀದ ಇಂಟರ್ ನ್ಯಾಶಿನಲ್ ಮಂಗಳೂರು, ಉದ್ಯಮಿ ಎಮ್.ಎಸ್ ಸಿದ್ದೀಖ್, ಹಂಝ ಕೆ ಹತ್ತನೇಮೈಲ್ ಕಲ್ಲು, ಮೊಹಮ್ಮದ ಬುಖಾರಿ ಕುಂಪನಮಜಲ್ ಅರಫಾ ಗ್ರೂಪ್, ಉದ್ಯಮಿ ಎಕೆ ಅಶ್ರಫ್ ಅಡ್ಡೂರು, ಮೊಹಮ್ಮದ್ ಹನೀಫ್ ಕುಂಜತ್ಕಳ, ಸುಲೈಮಾನ್ ಅಶ್ರಫಿ ಪೊಯ್ಯತ್ತಬೈಲ್, ಮೊಹಮ್ಮದ್ ಶಬೀರ್ ಸುಹಾಡೈನ್, ಅಬೂತ್ವಾಹಿರ್ ಇಂಜಿನಿಯರ್ ಬಿ ಎಮ್.ಯು ಕನ್ಸ್ಟ್ರಕ್ಷನ್ ಪರಂಗಿಪೇಟೆ, ಎಫ್ ಸುಲೈಮಾನ್ ಫಿಶ್ ಮರ್ಚೆಂಟ್ ಪರಂಗಿಪೇಟೆ ಮುಂತಾದ ಗಣ್ಯರು ಭಾಗವಹಿಸಲಿಕ್ಕಿದ್ದಾರೆ ಎಂದು ಪ್ರಕಟನೆ ತಿಳಿಸಿದೆ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X