ಮಂಗಳೂರು, ಮಾ.11: ಜಮೀಯತೆ ಅಹ್ಲೆ ಹದೀಸ್ ದ.ಕ.ಜಿಲ್ಲಾ ಸಮಿತಿ ವತಿಯಿಂದ ಮಾ.12ರಂದು ಸಂಜೆ 5ಕ್ಕೆ ಬಜ್ಪೆ ಪಾಪ್ಯುಲರ್ ಶಾಲೆಯ ಬಳಿ ‘ಸುನ್ನತ್ ಮತ್ತು ಬಿದ್‌ಅತ್’ ಎಂಬ ವಿಷಯದಲ್ಲಿ ಶಿಹಾಬ್ ಕಣ್ಣೂರು ಹಾಗು ‘ಜೀವನದ ಗುರಿ’ ಎಂಬ ವಿಷಯದಲ್ಲಿ ಝಿಯಾವುರ್ರಹ್ಮಾನ್ ಸ್ವಲಾಹಿ ಪ್ರವಚನ ನೀಡಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.