ಸಿಡ್ಡಿಮದ್ದು ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಬಿಜೆಪಿ

ಮುಂಡಗೋಡ,ಮಾ.11 : ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಬಿಜೆಪಿ ಯು ಅಭೂತ ಪೂರ್ವ ಜಯಗಳಿಸಿದ ಪ್ರಯುಕ್ತ ಮುಂಡಗೋಡ ಬಿಜೆಪಿ ಘಟಕ ಶಿವಾಜಿ ವೃತ್ತದಲ್ಲಿ ಸಿಡ್ಡಿಮದ್ದು ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ ಪ್ರಧಾನಿ ನರೇಂದ್ರಮೋದಿ ಯವರಿಗೆ ಜಯಘೋಷ ಹಾಕಿದರು
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಗುಡ್ಡಪ್ಪ ಕಾತೂರ, ಉಮೇಶ ಬಿಜಾಪೂರ, ರಮೇಶ ಇಂಗಳೆ, ತಂಗಚ್ಚನ್, ನಾಗರಾಜ ಬೆಣ್ಣಿ, ವಾಯ್.ಪಿ.ಪಾಟೀಲ,ರಾಜೂ ವಡಗಟ್ಟಾ ಡಿ.ಜೆ.ಕುಲಕರ್ಣಿ, ವಿಠ್ಠಲ ಬಾಳಂಬೀಡ, ಮಲ್ಲಿಕಾರ್ಜುನ ಗೌಳಿ, ಚೆನ್ನಪ್ಪ ಹಿರೇಮಠ ಸೇರಿದಂತೆ ಮುಂತಾದ ಬಿಜೆಪಿ ಕಾರ್ಯಕರ್ತರು ಉಪಸ್ಥಿರಿದ್ದರು
Next Story





