ಕಾಸರಗೋಡು, ಮಾ.11: ಬಿಜೆಪಿ ಪ್ರಾದೇಶಿಕ ಮುಖಂಡರೋರ್ವರು ದೇಲಂಪಾಡಿಯ ಮನೆಯಲ್ಲಿ ಮೃತರಾಗಿದ್ದಾರೆ. ದೇಲಂಪಾಡಿ ಮಯ್ಯಳದ ಭಾಸ್ಕರ ( 38) ಮೃತಪಟ್ಟವರು. ಕೂಲಿ ಕಾರ್ಮಿಕರಾಗಿದ್ದ ಇವರು ಮರತಪಟ್ಟಿರುವುದು ಶನಿವಾರ ಬೆಳಗ್ಗೆ ತಿಳಿದುಬಂದಿದೆ.