Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮುಸ್ಲಿಂ...

ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮುಸ್ಲಿಂ ಶಾಸಕರ ಸಂಖ್ಯೆ ಇಳಿಕೆ

ವಾರ್ತಾಭಾರತಿವಾರ್ತಾಭಾರತಿ12 March 2017 11:43 AM IST
share
ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮುಸ್ಲಿಂ ಶಾಸಕರ ಸಂಖ್ಯೆ ಇಳಿಕೆ

ಲಕ್ನೋ, ಮಾ.12: ಮುಸ್ಲಿಂ ಜನಸಂಖ್ಯೆ ಶೇ 19ರಷ್ಟಿರುವ ಉತ್ತರ ಪ್ರದೇಶದಲ್ಲಿ ಮುಸ್ಲಿಂ ಶಾಕಸರ ಸಂಖ್ಯೆ ಇಳಿಕೆಯಾಗಿದೆ. ಇದೀಗ ನಡೆದಿರುವ ಚುನಾವಣೆಯಲ್ಲಿ 25 ಮಂದಿ ಶಾಸಕರು ವಿಧಾನಸಭೆ ಪ್ರವೇಶಿಸಿದ್ದಾರೆ.
2012ರ ವಿಧಾನಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ 69 ಮಂದಿ  ಶಾಸಕರಾಗಿ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ಶಾಸಕರ ಸಂಖ್ಯೆ ಇಳಿಕೆಯಾಗಿದೆ.
ರಾಜ್ಯದಲ್ಲಿ 403 ಕ್ಷೇತ್ರಗಳ ಪೈಕಿ ಬಿಜೆಪಿಯು  ಮುಸ್ಲಿಂ ಸಮುದಾಯದ ಒಬ್ಬ ಅಭ್ಯರ್ಥಿಗೂ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿಲ್ಲ. ಎಸ್ಪಿ  18 , ಬಿಎಸ್ಪಿ 5 ಮತ್ತು ಕಾಂಗ್ರೆಸ್ ನಿಂದ ಇಬ್ಬರು ಅಭ್ಯರ್ಥಿಗಳು ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದಾರೆ.  ಎಸ್ಪಿ-ಕಾಂಗ್ರೆಸ್ ನ  ಒಟ್ಟು  73 ಶಾಸಕರ ಪೈಕಿ 25 ಮಂದಿ ಮುಸ್ಲಿಂ ಸಮುದಾಯದಿಂದ  ಆಯ್ಕೆಯಾಗಿರುವ ಶಾಸಕರಾಗಿದ್ದಾರೆ.

ಮುಸ್ಲಿಂ ಮತದಾರರನ್ನು ಹಿಡಿದಿಟ್ಟುಕೊಂಡಿರುವ  ಕಾಂಗ್ರೆಸ್-ಎಸ್ಪಿ,   ಬಿಎಸ್ಪಿ ಚುನಾವಣೆಯಲ್ಲಿ ನೆಲಕಚ್ಚಿದ ಹಿನ್ನೆಲೆಯಲ್ಲಿ ಮುಸ್ಲಿಂ ಶಾಸಕರು ನಿರೀಕ್ಷಿತ ಪ್ರಮಾಣದಲ್ಲಿ ಆಯ್ಕೆಯಾಗಿಲ್ಲ. ಪಶ್ಚಿಮ ಉತ್ತರ ಪ್ರದೇಶ, ರೋಹ್ಲಿಕಾಂಡ್, ತೆರೈ, ಪೂರ್ವ  ಯುಪಿಯಲ್ಲಿ ಮುಸ್ಲಿಂ ಮತದಾರರ ಪ್ರಾಬಲ್ಯವಿದೆ. ಆದರೆ ಇಲ್ಲಿ ಸಮರ್ಥ ಮುಸ್ಲಿಂ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ  ಕಾಂಗ್ರೆಸ್-ಎಸ್ಪಿ,   ಬಿಎಸ್ಪಿ ಎಡವಿತ್ತು. ಅಲ್ಲದೆ ಕೆಲವು ಮುಸ್ಲಿಂ ಮತದಾರರು ಮೋದಿಯನ್ನು ಬೆಂಬಲಿಸಿರುವುದು ಮುಸ್ಲಿಂ ಅಭ್ಯರ್ಥಿಗಳಿಗೆ ಹಿನ್ನಡೆಗೆ ಕಾರಣವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಸಮಾಜವಾದಿ ಪಕ್ಷವು ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಮುಸ್ಲಿಂ ಮತಗಳು ಎಸ್ಪಿ ಮತ್ತು ಬಿಎಸ್ಪಿ ಗೆ ಹರಿದು ಹಂಚಿಹೋಗಿದ್ದು, ಇದು ಬಿಜೆಪಿಗೆ ಲಾಭವಾಗಿದೆ. ಹಿಂದೂ ಮತಗಳು ದೊಡ್ಡ ಪ್ರಮಾಣದಲ್ಲಿ  ಬಿಜೆಪಿಗೆ ಹರಿದು ಹೋಗಿದೆ ಇದರಿಂದ ಬಿಜೆಪಿ ಅಭೂತಪೂರ್ವ ವಿಜಯ ಸಾಧಿಸಿದೆ ಎಂದು ತಿಳಿದು ಬಂದಿದೆ. 

ಈ ಬಾರಿ ಇವರ ಸಂಖ್ಯೆ ಕೇವಲ 25ಕ್ಕಿಳಿದಿರುವುದು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮುಸ್ಲಿಮ್ ಪ್ರಾತಿನಿಧ್ಯಕ್ಕೆ ಸಂಬಂಧಿಸಿದಂತೆ ಕಳವಳದ ವಿಷಯವಾಗಿದೆ.

ಇಲ್ಲಿದೆ ನೂತನ ಮುಸ್ಲಿಮ್ ಶಾಸಕರ ಪಟ್ಟಿ

1 ಮೆಹಬೂಬ್ ಅಲಿ                           ಎಸ್‌ಪಿ          ಅಮ್ರೋಹಾ ಕ್ಷೇತ್ರ

2 ಝಾಹೀದ್ ಬೇಗ್                            ಎಸ್‌ಪಿ           ಬಧೋಹಿ

3 ಮುಹಮ್ಮದ್ ಅಸ್ಲಂ                      ಬಿಎಸ್‌ಪಿ         ಭಿಂಗಾ

4 ಮುಹಮ್ಮದ್ ಫಾಹೀಂ                     ಎಸ್ಪಿ             ಬಿಲಾರಿ

5 ನಾಸೀರ್ ಅಹ್ಮದ್ ಖಾನ್                ಎಸ್‌ಪಿ           ಚಮರೋವಾ

6 ಅಸ್ಲಾಮ್ ಚೌಧರಿ                         ಬಿಎಸ್‌ಪಿ         ಧೌಲಾನಾ

7 ನಫೀಸ್ ಅಹ್ಮದ್                          ಎಸ್‌ಪಿ            ಗೋಪಾಲಪುರ

8 ಅಬ್ರಾರ್ ಅಹ್ಮದ್                         ಎಸ್‌ಪಿ            ಇಸೌಲಿ

9 ನಹೀದ್ ಹಸನ್                            ಎಸ್‌ಪಿ            ಕೈರಾನಾ

10 ಸೋಹಿಲ್ ಅಖ್ತರ್ ಅನ್ಸಾರಿ           ಕಾಂಗ್ರೆಸ್          ಕಾನ್ಪುರ ಕಂಟೋನ್ಮೆಂಟ್

11 ಮುಹಮ್ಮದ್ ರಿಝ್ವಾನ್                 ಎಸ್‌ಪಿ              ಕುಂಡರ್ಕಿ

12 ಯಾಸರ್ ಶಾ                          ಎಸ್‌ಪಿ             ಮಾಟೇರಾ

13 ಮುಖ್ತಾರ್ ಅನ್ಸಾರಿ                    ಬಿಎಸ್‌ಪಿ           ಮಾವು

14 ರಫೀಕ್ ಅನ್ಸಾರಿ                       ಎಸ್‌ಪಿ            ಮೇರಠ್                                                                              

15 ಹಾಜಿ ಇಕ್ರಂ ಖುರೇಷಿ                 ಎಸ್‌ಪಿ             ಮೊರಾದಾಬಾದ್  ಗ್ರಾಮೀಣ

16 ಶಾ ಆಲಂ ಉರ್ಫ್                     ಬಿಎಸ್‌ಪಿ          ಮುಬಾರಕ್‌ಪುರ 

    ಗುಡ್ಡು ಜಮಾಲಿ

17 ತಸ್ಲೀಮ್ ಅಹ್ಮದ್                     ಎಸ್‌ಪಿ            ನಜೀಬಾಬಾದ್

18 ಆಲಂಬಾಡಿ                            ಎಸ್‌ಪಿ            ನಿಝಾಮಾಬಾದ್

19 ಮುಹಮ್ಮದ್ ಮುಜ್ತಾಬಾ ಸಿದ್ದೀಕಿ   ಬಿಎಸ್‌ಪಿ          ಪ್ರತಾಪಪುರ

20 ಮುಹಮ್ಮದ್ ಆಝಂ ಖಾನ್        ಎಸ್‌ಪಿ             ರಾಮಪುರ

21 ಮಸೂದ್ ಅಖ್ತರ್                    ಕಾಂಗ್ರೆಸ್‌         ಸಹರಾನಪುರ

22 ಇಕ್ಬಾಲ್ ಮೆಹಮೂದ್              ಎಸ್‌ಪಿ             ಸಂಭಲ್

23 ಹಾಜಿ ಇರ್ಫಾನ್ ಸೋಲಂಕಿ       ಎಸ್‌ಪಿ             ಸಿಶಾಮಾವು

24 ಮುಹಮ್ಮದ್ ಅಬ್ದುಲ್ಲಾ ಆಝಂ ಖಾನ್ ಎಸ್‌ಪಿ           ಸೌರ್

25 ನವಾಬ್ ಜಾನ್                          ಎಸ್‌ಪಿ                 ಠಾಕೂರ್‌ದಾರಾ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X